ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದು ಸತ್ತು ಹೋಗಿದೆಯೋ
ಉದಾಹರಣೆ : ಸತ್ತವ್ಯಕ್ತಿಯನ್ನು ದಫನ್ ಮಾಡಲು ಹೋಗುತ್ತಿದ್ದಾನೆ.
ಸಮಾನಾರ್ಥಕ : ಆಗಿಹೋದ, ಕಳೇಬರ, ಜೀವ ಹೋದ, ಜೀವವಿಲ್ಲದ, ತೀರಿಹೋದ, ನಿರ್ಜೀವಮಯ, ಮಡಿದ, ಮೃತ, ಶವ, ಸತ್ತ, ಸತ್ತುಹೋದ, ಹೆಣ
जो मरा हुआ हो।
No longer having or seeming to have or expecting to have life.
ಅರ್ಥ : ಪ್ರಾಣ ಅಥವಾ ಜೀವ ಇಲ್ಲದಿರುವುದು
ಉದಾಹರಣೆ : ನಿರ್ಜೀವ ವಸ್ತುಗಳಿಗೆ ಸಂವೇದನೆ ಇರುವುದಿಲ್ಲ.
ಸಮಾನಾರ್ಥಕ : ಜೀವರಹಿತ, ಜೀವರಹಿತವಾದ, ಜೀವರಹಿತವಾದಂತ, ಜೀವರಹಿತವಾದಂತಹ, ಜೀವವಿಲ್ಲದ, ಜೀವವಿಲ್ಲದಂತ, ಜೀವವಿಲ್ಲದಂತಹ, ನಿರ್ಜೀವ, ನಿರ್ಜೀವವಾದಂತ, ನಿರ್ಜೀವವಾದಂತಹ
जिसमें से जीवन या प्राण निकल गया हो।
ಅರ್ಥ : ಯಾವುದೇ ವಸ್ತು ಅಥವಾ ಸಂಗತಿಯು ಜೀವಂತಿಕೆಯನ್ನು ಕಳೆದುಕೊಂಡಿರುವುದು ಅಥವಾ ಜಡಗೊಂಡಿರುವುದು
ಉದಾಹರಣೆ : ಪ್ರಾಚೀನ ಭಾಷೆಗಳು ಇಂದು ಮೃತ ಭಾಷೆಯಾಗಿದೆ.
ಸಮಾನಾರ್ಥಕ : ಜಡ, ಜಡವಾದ, ಜಡವಾದಂತ, ಜಡವಾದಂತಹ, ನಿರ್ಜೀವ, ನಿರ್ಜೀವವಾದಂತ, ನಿರ್ಜೀವವಾದಂತಹ, ಮೃತ, ಮೃತವಾದ, ಮೃತವಾದಂತ, ಮೃತವಾದಂತಹ
जिसमें जीवनी शक्ति, उपयोगिता या क्रियाशीलता न रह गयी हो।
ಸ್ಥಾಪನೆ