ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದು ಸತ್ತು ಹೋಗಿದೆಯೋ
ಉದಾಹರಣೆ : ಸತ್ತವ್ಯಕ್ತಿಯನ್ನು ದಫನ್ ಮಾಡಲು ಹೋಗುತ್ತಿದ್ದಾನೆ.
ಸಮಾನಾರ್ಥಕ : ಕಳೇಬರ, ಜೀವ ಹೋದ, ಜೀವವಿಲ್ಲದ, ತೀರಿಹೋದ, ನಿರ್ಜೀವಮಯ, ನಿರ್ಜೀವವಾದ, ಮಡಿದ, ಮೃತ, ಶವ, ಸತ್ತ, ಸತ್ತುಹೋದ, ಹೆಣ
जो मरा हुआ हो।
No longer having or seeming to have or expecting to have life.
ಅರ್ಥ : ಈಗಾಗಲೇ ನಡೆದುದನ್ನು ಹೇಳುವುದು
ಉದಾಹರಣೆ : ನನ್ನ ಜೀವನದಲ್ಲಿ ಸಂಭವಿಸಿದ ಘಟನೆಗಳನ್ನು ವರ್ಣಿಸುವಂತಿಲ್ಲ.
ಸಮಾನಾರ್ಥಕ : ಆದ, ಘಟಿಸಿದ, ನಡೆದ, ನಡೆದುಹೋದ, ಸಂಭವಿಸಿದ
जो घट चुका हो।
ಸ್ಥಾಪನೆ