ಅರ್ಥ : ಯಾವುದಾದರೂ ಗಂಭೀರ ಆರೋಪದ ಮೇಲೆ ತನ್ನ ಸ್ವಂತ ಸ್ಥಳದಿಂದ ಅಥವಾ ದೇಶ ರಾಜ್ಯದಿಂದ ಹೊರಗಟ್ಟುವ ಒಂದು ಬಗೆಯ ಶಿಕ್ಷೆ
ಉದಾಹರಣೆ :
ದೇಶದ ಗುಪ್ತದಳದ ಮಾಹಿತಿಯನ್ನು ಅನ್ಯದೇಶಕ್ಕೆ ರವಾನಿಸಿದ ಆರೋಪದ ಮೇಲೆ ಸೈನಿಕನೊಬ್ಬನನ್ನು ಗಡಿಪಾರು ಮಾಡಲಾಗಿದೆ.
ಸಮಾನಾರ್ಥಕ : ಗಡಿಪಾರು, ದೇಶ ಭ್ರಷ್ಟತೆ, ದೇಶ-ಭ್ರಷ್ಟತೆ