ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಡಿಪಾರು ಪದದ ಅರ್ಥ ಮತ್ತು ಉದಾಹರಣೆಗಳು.

ಗಡಿಪಾರು   ನಾಮಪದ

ಅರ್ಥ : ಯಾವುದಾದರೂ ಗಂಭೀರ ಆರೋಪದ ಮೇಲೆ ತನ್ನ ಸ್ವಂತ ಸ್ಥಳದಿಂದ ಅಥವಾ ದೇಶ ರಾಜ್ಯದಿಂದ ಹೊರಗಟ್ಟುವ ಒಂದು ಬಗೆಯ ಶಿಕ್ಷೆ

ಉದಾಹರಣೆ : ದೇಶದ ಗುಪ್ತದಳದ ಮಾಹಿತಿಯನ್ನು ಅನ್ಯದೇಶಕ್ಕೆ ರವಾನಿಸಿದ ಆರೋಪದ ಮೇಲೆ ಸೈನಿಕನೊಬ್ಬನನ್ನು ಗಡಿಪಾರು ಮಾಡಲಾಗಿದೆ.

ಸಮಾನಾರ್ಥಕ : ದೇಶ ಭ್ರಷ್ಟತೆ, ದೇಶ-ಭ್ರಷ್ಟತೆ, ದೇಶಭ್ರಷ್ಟತೆ

The act of expelling a person from their native land.

Men in exile dream of hope.
His deportation to a penal colony.
The expatriation of wealthy farmers.
The sentence was one of transportation for life.
deportation, exile, expatriation, transportation