ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದುರಾಸೆ ಪದದ ಅರ್ಥ ಮತ್ತು ಉದಾಹರಣೆಗಳು.

ದುರಾಸೆ   ನಾಮಪದ

ಅರ್ಥ : ಅತಿಯಾಸೆ ಹೊಂದಿರುವವನು

ಉದಾಹರಣೆ : ಮೋಹನನೊಬ್ಬ ಅತಿಯಾಸೆಯ ಮನುಷ್ಯವರದಕ್ಷಿಣೆಯ ಅತ್ಯಾಸೆಯಿಂದಾಗಿ ಮದುಮಗಳನ್ನು ಕೊಲೆಮಾಡಿದರು.

ಸಮಾನಾರ್ಥಕ : ಅತಿಯಾದ ಆಸೆ, ಅತಿಯಾಸೆ, ಅತ್ಯಾಶೆ, ಅತ್ಯಾಸೆ, ಆಶೆ, ಆಸೆ, ಆಸೆಪುರುಕ, ಆಸೆಬುರುಕ, ತೃಷ್ಣೆ, ಲೋಭ, ಲೋಭಿ

वह जिसे लालच हो।

मनोहर बहुत बड़ा लालची है।
दहेज के लालचियों ने एक दुलहन की हत्या कर दी।
लालची, लोभी, लोलुप

A person regarded as greedy and pig-like.

hog, pig

ಅರ್ಥ : ಪೂರ್ಣವಾಗದ ಅವಳ ಆಸೆ

ಉದಾಹರಣೆ : ಅವಳ ಆಶೆ ದುರಾಶೆಯಾಗಿ ಬದಲಾಗಿದೆ.

ಸಮಾನಾರ್ಥಕ : ಕೆಟ್ಟ ಇಚ್ಛೆ, ದುಃಸಾಧ್ಯವಾದ ಆಶೆ, ದುಃಸಾಧ್ಯವಾದ ಆಸೆ, ದುರಾಶೆ

वह आशा जो पूरी न हो सके।

उसकी आशा दुराशा में बदल गयी।
दुराशा

ದುರಾಸೆ   ಗುಣವಾಚಕ

ಅರ್ಥ : ಹಣದ ಬಗ್ಗೆ ಬಹಳ ಆಸೆಯಿರುವ

ಉದಾಹರಣೆ : ರಾಮು ಒಬ್ಬ ದನದಾಹಿ.

ಸಮಾನಾರ್ಥಕ : ಅತ್ಯಾಶೆಯ, ದನತೃಷ್ಣೆಯ, ದನದಾಹದ

जो धन का बहुत लालची हो।

रामू एक धन लोलुप व्यक्ति है।
अर्थपिशाच, अर्थलोलुप, धन पिशाच, धन लोलुप, धन-लोलुप, धनपिशाच, धनमूल, धनलोलुप

Immoderately desirous of acquiring e.g. wealth.

They are avaricious and will do anything for money.
Casting covetous eyes on his neighbor's fields.
A grasping old miser.
Grasping commercialism.
Greedy for money and power.
Grew richer and greedier.
Prehensile employers stingy with raises for their employees.
avaricious, covetous, grabby, grasping, greedy, prehensile