ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅತ್ಯಾಸೆ ಪದದ ಅರ್ಥ ಮತ್ತು ಉದಾಹರಣೆಗಳು.

ಅತ್ಯಾಸೆ   ನಾಮಪದ

ಅರ್ಥ : ಅತಿಯಾಸೆ ಹೊಂದಿರುವವನು

ಉದಾಹರಣೆ : ಮೋಹನನೊಬ್ಬ ಅತಿಯಾಸೆಯ ಮನುಷ್ಯವರದಕ್ಷಿಣೆಯ ಅತ್ಯಾಸೆಯಿಂದಾಗಿ ಮದುಮಗಳನ್ನು ಕೊಲೆಮಾಡಿದರು.

ಸಮಾನಾರ್ಥಕ : ಅತಿಯಾದ ಆಸೆ, ಅತಿಯಾಸೆ, ಅತ್ಯಾಶೆ, ಆಶೆ, ಆಸೆ, ಆಸೆಪುರುಕ, ಆಸೆಬುರುಕ, ತೃಷ್ಣೆ, ದುರಾಸೆ, ಲೋಭ, ಲೋಭಿ

वह जिसे लालच हो।

मनोहर बहुत बड़ा लालची है।
दहेज के लालचियों ने एक दुलहन की हत्या कर दी।
लालची, लोभी, लोलुप

A person regarded as greedy and pig-like.

hog, pig

ಅರ್ಥ : ಏನ್ನನೋ ಪಡೆಯುವುದರ ಅತಿಯಾದಂತಹ ಆಸೆ ಅಥವಾ ಪ್ರಾಯಶಃ ಅದು ಅನುಚಿತವಾಗಿದೆ ಎಂದು ಅಂದು ಕೊಳ್ಳಬಹುದು

ಉದಾಹರಣೆ : ಯಾವುದಾದರು ವಸ್ತುವಿನ ಬದಲಾಗಿ ಅಧಿಕವಾದಂತಹ ಅತ್ಯಾಸೆ ಒಳ್ಳೆಯದಲ್ಲಅತ್ಯಾಸೆಯಂಬುದು ಕೆಟ್ಟದಾದಂತಹ ಭೂತಬಾಧೆ.

ಸಮಾನಾರ್ಥಕ : ಅಭಿಲಾಷೆ, ಆಶೆ, ಆಸೆ, ಇಚ್ಛೆ, ತೀವ್ರ ಆಕಾಂಕ್ಷೆ, ತೃಷ್ಣೆ, ತೋರಿಸುವಿಕೆ, ಪ್ರಲೋಭ, ಬಯಕೆ, ಲಾಲಸೆ, ಲೋಭ

कुछ पाने की बहुत अधिक इच्छा या चाह जो प्रायः अनुचित मानी जाती है।

लालच बुरी बला है।
आमिष, इकस, ईहा, गाध, तमा, प्रलोभ, प्रलोभन, ललक, लालच, लालसा, लिप्सा, लोभ

Excessive desire to acquire or possess more (especially more material wealth) than one needs or deserves.

greed

ಅರ್ಥ : ಒಂದು ಮಾತು ಅಥವಾ ಕೆಲಸದಿಂದ ಯಾರೋ ಒಬ್ಬರನ್ನು ಮರುಳು ಮಾಡಿ ತನ್ನ ಕಡೆಗೆ ಸೆಳೆಯುವುದು ಅಥವಾ ಅವರಿಂದ ಯಾವುದೋ ಕೆಲಸ ಮಾಡಿಸುವುದು

ಉದಾಹರಣೆ : ರಾತ್ರಿಯ ವೇಳೆಯಲ್ಲಿ ಮಕ್ಕಳಿಗೆ ಅತ್ಯಾಸೆ ತೋರಿಸಿ ಸುಮ್ಮನಾಗಿಸುವುದು.

ಸಮಾನಾರ್ಥಕ : ಆಸೆ

वह बात या कार्य जो किसी को लुभाकर अपनी ओर खींचने या उससे कोई काम कराने के लिए हो।

रोते बच्चे को प्रलोभनों द्वारा आसानी से चुप कराया जा सकता है।
प्रलोभन, लालच

The act of influencing by exciting hope or desire.

His enticements were shameless.
enticement, temptation