ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅತ್ಯಾಶೆಯ ಪದದ ಅರ್ಥ ಮತ್ತು ಉದಾಹರಣೆಗಳು.

ಅತ್ಯಾಶೆಯ   ಗುಣವಾಚಕ

ಅರ್ಥ : ಅತಿಯಾದ ಆಶೆಯನ್ನು ಹೊಂದಿರುವುದು

ಉದಾಹರಣೆ : ಮಗು ಮಿಠಾಯಿಯನ್ನು ನೋಡಿ ಅತ್ಯಾಶೆಯಿಂದ ಅದನ್ನು ಕೊಡಿಸುವಂತೆ ಕೇಳಿತು.

ಸಮಾನಾರ್ಥಕ : ಅತಿಯಾಸೆ, ತೃಷೆಯ, ದುರಾಶೆಯ, ಲೋಭಿತನದ

लालच भरा।

बच्चे मिठाई की तरफ़ लुब्ध दृष्टि से देख रहे थे।
ललचाई, लुब्ध, लोभित

Having or expressing desire for something.

Desirous of high office.
Desirous of finding a quick solution to the problem.
desirous, wishful

ಅರ್ಥ : ಹಣದ ಬಗ್ಗೆ ಬಹಳ ಆಸೆಯಿರುವ

ಉದಾಹರಣೆ : ರಾಮು ಒಬ್ಬ ದನದಾಹಿ.

ಸಮಾನಾರ್ಥಕ : ದನತೃಷ್ಣೆಯ, ದನದಾಹದ, ದುರಾಸೆ

जो धन का बहुत लालची हो।

रामू एक धन लोलुप व्यक्ति है।
अर्थपिशाच, अर्थलोलुप, धन पिशाच, धन लोलुप, धन-लोलुप, धनपिशाच, धनमूल, धनलोलुप

Immoderately desirous of acquiring e.g. wealth.

They are avaricious and will do anything for money.
Casting covetous eyes on his neighbor's fields.
A grasping old miser.
Grasping commercialism.
Greedy for money and power.
Grew richer and greedier.
Prehensile employers stingy with raises for their employees.
avaricious, covetous, grabby, grasping, greedy, prehensile