ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅತಿಯಾಸೆ ಪದದ ಅರ್ಥ ಮತ್ತು ಉದಾಹರಣೆಗಳು.

ಅತಿಯಾಸೆ   ನಾಮಪದ

ಅರ್ಥ : ಅತಿಯಾಸೆ ಹೊಂದಿರುವವನು

ಉದಾಹರಣೆ : ಮೋಹನನೊಬ್ಬ ಅತಿಯಾಸೆಯ ಮನುಷ್ಯವರದಕ್ಷಿಣೆಯ ಅತ್ಯಾಸೆಯಿಂದಾಗಿ ಮದುಮಗಳನ್ನು ಕೊಲೆಮಾಡಿದರು.

ಸಮಾನಾರ್ಥಕ : ಅತಿಯಾದ ಆಸೆ, ಅತ್ಯಾಶೆ, ಅತ್ಯಾಸೆ, ಆಶೆ, ಆಸೆ, ಆಸೆಪುರುಕ, ಆಸೆಬುರುಕ, ತೃಷ್ಣೆ, ದುರಾಸೆ, ಲೋಭ, ಲೋಭಿ

वह जिसे लालच हो।

मनोहर बहुत बड़ा लालची है।
दहेज के लालचियों ने एक दुलहन की हत्या कर दी।
लालची, लोभी, लोलुप

A person regarded as greedy and pig-like.

hog, pig

ಅತಿಯಾಸೆ   ಗುಣವಾಚಕ

ಅರ್ಥ : ಅತಿಯಾದ ಆಶೆಯನ್ನು ಹೊಂದಿರುವುದು

ಉದಾಹರಣೆ : ಮಗು ಮಿಠಾಯಿಯನ್ನು ನೋಡಿ ಅತ್ಯಾಶೆಯಿಂದ ಅದನ್ನು ಕೊಡಿಸುವಂತೆ ಕೇಳಿತು.

ಸಮಾನಾರ್ಥಕ : ಅತ್ಯಾಶೆಯ, ತೃಷೆಯ, ದುರಾಶೆಯ, ಲೋಭಿತನದ

लालच भरा।

बच्चे मिठाई की तरफ़ लुब्ध दृष्टि से देख रहे थे।
ललचाई, लुब्ध, लोभित

Having or expressing desire for something.

Desirous of high office.
Desirous of finding a quick solution to the problem.
desirous, wishful