ಅರ್ಥ : ಕೆಳಗಿನಿಂದ ಮೇಲಿನವರೆವಿಗೂ ಒಂದೇ ರೂಪದಲ್ಲಿ ದಪ್ಪವಾಗಿರುವಂತಹ
ಉದಾಹರಣೆ :
ಅವನು ಚಳಿಯಿಂದ ತಪ್ಪಿಸಿಕೊಳ್ಳಲು ದಪ್ಪದಾದ ಕಂಬಳಿಯನ್ನು ಹೊದ್ದಿಕೊಂಡನು.
ಸಮಾನಾರ್ಥಕ : ದಪ್ಪದಾದ
ಅರ್ಥ : ದಾರ ತುಂಬಾ ದಪ್ಪವಾಗಿರುವುದೋ ಅಥವಾ ಗಟ್ಟಿಯಾದ ಹೆಣಿಕೆಯ ನೇಯ್ಗೆ
ಉದಾಹರಣೆ :
ಜಮಖಾನದಂತಹದ ಬಟ್ಟೆಯಿಂದ ಮಾಡಿದ ವಸ್ತುಗಳು ದಪ್ಪವಿರುತ್ತವೆ.
ಸಮಾನಾರ್ಥಕ : ದಪ್ಪದಾಂತಹ, ದಪ್ಪದಾದ, ದಪ್ಪದಾದಂತ, ದಪ್ಪವಾದಂತ, ದಪ್ಪವಾದಂತಹ, ಮಂದವಾಂತ, ಮಂದವಾಗಿರುವ, ಮಂದವಾಗಿರುವಂತ, ಮಂದವಾಗಿರುವಂತಹ, ಮಂದವಾದ, ಮಂದವಾದಂತಹ