ಅರ್ಥ : ದಾರ ತುಂಬಾ ದಪ್ಪವಾಗಿರುವುದೋ ಅಥವಾ ಗಟ್ಟಿಯಾದ ಹೆಣಿಕೆಯ ನೇಯ್ಗೆ
ಉದಾಹರಣೆ :
ಜಮಖಾನದಂತಹದ ಬಟ್ಟೆಯಿಂದ ಮಾಡಿದ ವಸ್ತುಗಳು ದಪ್ಪವಿರುತ್ತವೆ.
ಸಮಾನಾರ್ಥಕ : ದಪ್ಪದಾಂತಹ, ದಪ್ಪದಾದ, ದಪ್ಪದಾದಂತ, ದಪ್ಪವಾದ, ದಪ್ಪವಾದಂತ, ದಪ್ಪವಾದಂತಹ, ಮಂದವಾಂತ, ಮಂದವಾಗಿರುವ, ಮಂದವಾಗಿರುವಂತ, ಮಂದವಾಗಿರುವಂತಹ, ಮಂದವಾದಂತಹ
ಅರ್ಥ : ಯಾವುದು ಕಾಂತಿ ಅಥವಾ ತೇಜಸ್ಸನ್ನು ಹೊಂದಿಲ್ಲವೋ
ಉದಾಹರಣೆ :
ಕೊಠಡಿಯಲ್ಲಿ ಮಂದ ಪ್ರಕಾಶವುಳ್ಳ ದೀಪವನ್ನು ಹಚ್ಚಲಾಗಿತ್ತು.
ಸಮಾನಾರ್ಥಕ : ಮಂದ, ಮಂದವಾದಂತ, ಮಂದವಾದಂತಹ, ಹೆಚ್ಚು ಬೆಳಕು ನೀಡದ
ಅರ್ಥ : ಯಾವುದೇ ಪದಾರ್ಥದಲ್ಲಿ ಸಕ್ಕರೆ, ಉಪ್ಪು, ಉಳಿ, ಖಾರ ಮೊದಲಾದವುಗಳಿಲ್ಲದೇ ಇರುವ ಗುಣ ಅಥವಾ ರುಚಿ
ಉದಾಹರಣೆ :
ಹೋಟೆಲಿನ ನೀರಸ ಊಟ ಉಣ್ಣುವುದಕ್ಕಿಂತ ಮನೆಯ ರುಚಿಕಟ್ಟಾದ ಊಟವೇ ಸರಿ.
ಸಮಾನಾರ್ಥಕ : ನೀರಸ, ನೀರಸವಾದ, ನೀರಸವಾದಂತ, ನೀರಸವಾದಂತಹ, ಮಂದವಾದಂತ, ಮಂದವಾದಂತಹ, ರುಚಿಯಿಲ್ಲದ, ರುಚಿಯಿಲ್ಲದಂತ, ರುಚಿಯಿಲ್ಲದಂತಹ