ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೃದುವಾದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಮೃದುವಾದಂತಹ   ಗುಣವಾಚಕ

ಅರ್ಥ : ನಯವಾಗಿ, ಮೆತ್ತಗಿದ್ದು ಮತ್ತು ಉದ್ದವಾಗಿರುವ (ಕೂದಲು)

ಉದಾಹರಣೆ : ಮೃದುವಾದ ಸೀತಾಳ ಕೂದಲು ನೋಡಲು ಚೆನ್ನಾಗಿತ್ತು.

ಸಮಾನಾರ್ಥಕ : ಉದ್ದವಾದ, ಉದ್ದವಾದಂತ, ಉದ್ದವಾದಂತಹ, ಮೃದುವಾದ, ಮೃದುವಾದಂತ

चिकना,मुलायम और लंबा (बाल)।

सीता के बाल सटकारे हैं।
सटकारा

ಅರ್ಥ : ಯಾರಲ್ಲಿ ಕಠೋರತೆ ಅಥವಾ ಉಗ್ರತೆ ಇಲ್ಲವೋ

ಉದಾಹರಣೆ : ಅವನು ತುಂಬಾ ಸರಳ ಹಾಗೂ ಮೃದುವಾದ ಸ್ವಭಾವದವನು.

ಸಮಾನಾರ್ಥಕ : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ಮೃದುವಾದ, ಮೃದುವಾದಂತ, ಮೆತ್ತನೆಯ

जिसमें कठोरता या उग्रता न हो।

वे बहुत ही सरल एवं नरम स्वभाव के हैं।
कोमल, नरम, नर्म, मृदुल

ಅರ್ಥ : ಒರಟಾಗಿಲ್ಲದಂತಹ

ಉದಾಹರಣೆ : ಅವಳ ಕೈಯಿ ತುಂಬಾ ಕೋಮಲವಾಗಿದೆ.

ಸಮಾನಾರ್ಥಕ : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ನುಣುಪಾದ, ನುಣುಪಾದಂತ, ನುಣುಪಾದಂತಹ, ಮೃದುವಾದ, ಮೃದುವಾದಂತ, ಮೆತ್ತನೆಯ, ಮೆತ್ತನೆಯಂತ, ಮೆತ್ತನೆಯಂತಹ, ಮೆದು, ಮೆದುವಾದ, ಮೆದುವಾದಂತ, ಮೆದುವಾದಂತಹ, ಸೌಮ್ಯವಾದ, ಸೌಮ್ಯವಾದಂತಹ

जो कड़ा या सख्त न हो।

उसके हाथ बहुत ही मुलायम हैं।
अप्रखर, आक्लिन्न, कोमल, गुलगुल, तनु, नरम, नर्म, मुलायम, मृदु, मृदुल, लतीफ़, सोमाल

Easily hurt.

Soft hands.
A baby's delicate skin.
delicate, soft

ಅರ್ಥ : ಯಾರಲ್ಲಿ ಹಾನಿಯ ಅಥವಾ ಅನಿಷ್ಠದ ಬಗ್ಗೆ ಹೆದರಿಕೆಯಿದೆಯೋ

ಉದಾಹರಣೆ : ಅವನು ತುಂಬಾ ನಾಜೂಕಾದ ಮನುಷ್ಯ.

ಸಮಾನಾರ್ಥಕ : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಾಜೂಕಾದ, ನಾಜೂಕಾದಂತ, ನಾಜೂಕಾದಂತಹ, ಮೃದುತ್ವದ, ಮೃದುವಾದ, ಮೃದುವಾದಂತ

जिसमें हानि या अनिष्ट का डर हो।

यह बहुत नाज़ुक मामला है।
नाज़ुक, नाजुक

Causing fear or anxiety by threatening great harm.

A dangerous operation.
A grave situation.
A grave illness.
Grievous bodily harm.
A serious wound.
A serious turn of events.
A severe case of pneumonia.
A life-threatening disease.
dangerous, grave, grievous, life-threatening, serious, severe

ಅರ್ಥ : ಯಾವುದೋ ಒಂದು ವಸ್ತುವನ್ನು ಸ್ವಲ್ಪ ಒತ್ತಿದ ತಕ್ಷಣ ಅದು ಹಿಚುಕಿ ಹೋಗುವುದು

ಉದಾಹರಣೆ : ಈ ಮಾಹಿನ ಹಣ್ಣು ಪಿಚ ಪಿಚ ಅನ್ನುತ್ತಿದೆ.

ಸಮಾನಾರ್ಥಕ : ಪಿಚ ಪಿಚ ಅನ್ನುವ, ಪಿಚ ಪಿಚ ಅನ್ನುವಂತ, ಪಿಚ ಪಿಚ ಅನ್ನುವಂತಹ, ಮೃದುವಾದ, ಮೃದುವಾದಂತ, ಮೆತ್ತನೆಯ, ಮೆತ್ತನೆಯಂತ, ಮೆತ್ತನೆಯಂತಹ

बहुत थोड़े दबाव से दब जाने वाला।

यह पिलपिला आम है।
गुलगुला, नरम, नर्म, पिलपिल, पिलपिला, पोला, फप्फस

Yielding readily to pressure or weight.

soft

ಅರ್ಥ : ಯಾರಲ್ಲಿ ಅಧಿಕ ಉಗ್ರತೆ ಅಥವಾ ತೀವ್ರತೆ ಇಲ್ಲವೋ

ಉದಾಹರಣೆ : ಈಗಲೂ ಕೂಡ ಮಂದ ಸ್ವರವಿದೆ.

ಸಮಾನಾರ್ಥಕ : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ಮಂದ, ಮಂದವಾದ, ಮಂದವಾದಂತ, ಮಂದವಾದಂತಹ, ಮೃದುವಾದ, ಮೃದುವಾದಂತ, ಮೆತ್ತನೆಯ

जिसमें अधिक उग्रता या तीव्रता न हो।

अभी भी मंद ज्वर रहता है।
धीमा, नरम, नर्म, मंद, मन्द

ಅರ್ಥ : ನಾಜೂಕಾದ ಮತ್ತು ಮೃದುವಾದ

ಉದಾಹರಣೆ : ಎಳೆ ಮಗುವಿನ ಮೃದುವಾದ ಕೆನ್ನೆ ಯಾರಿಗಾದೂ ಮುಟ್ಟಬೇಕೆನಿಸುತ್ತದೆ.

ಸಮಾನಾರ್ಥಕ : ನಾಜೂಕಾದ, ನಾಜೂಕಾದಂತ, ನಾಜೂಕಾದಂತಹ, ಮೃದುವಾದ, ಮೃದುವಾದಂತ

चिकना और मुलायम।

बच्चों के मसृण कपोल किसे नहीं लुभाते हैं।
मसृण

Smooth and unconstrained in movement.

A long, smooth stride.
The fluid motion of a cat.
The liquid grace of a ballerina.
fluent, fluid, liquid, smooth