ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉದ್ದವಾದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಉದ್ದವಾದಂತಹ   ಗುಣವಾಚಕ

ಅರ್ಥ : ನಯವಾಗಿ, ಮೆತ್ತಗಿದ್ದು ಮತ್ತು ಉದ್ದವಾಗಿರುವ (ಕೂದಲು)

ಉದಾಹರಣೆ : ಮೃದುವಾದ ಸೀತಾಳ ಕೂದಲು ನೋಡಲು ಚೆನ್ನಾಗಿತ್ತು.

ಸಮಾನಾರ್ಥಕ : ಉದ್ದವಾದ, ಉದ್ದವಾದಂತ, ಮೃದುವಾದ, ಮೃದುವಾದಂತ, ಮೃದುವಾದಂತಹ

चिकना,मुलायम और लंबा (बाल)।

सीता के बाल सटकारे हैं।
सटकारा

ಅರ್ಥ : ಉದ್ದವಾಗಿರುವಂತಹ

ಉದಾಹರಣೆ : ಅಜ್ಜ ಉದ್ದವಾದ ಹಗ್ಗವನ್ನು ಸುತ್ತುತ್ತಿದ್ದಾರೆ.

ಸಮಾನಾರ್ಥಕ : ಉದ್ದವಾದ, ಉದ್ದವಾದಂತ

लंबा किया हुआ।

दादाजी लंबित रस्सी को लपेट रहे हैं।
लंबित, लम्बित

Drawn out or made longer spatially.

Picasso's elongated Don Quixote.
Lengthened skirts are fashionable this year.
The extended airport runways can accommodate larger planes.
A prolonged black line across the page.
elongated, extended, lengthened, prolonged

ಅರ್ಥ : ಹೆಚ್ಚು ನಿಡಿದಾದ

ಉದಾಹರಣೆ : ಉದ್ದ ಲಂಗ ಕಾಲಿಗೆ ತೊಡರುತ್ತದೆ.

ಸಮಾನಾರ್ಥಕ : ಉದ್ದ, ಉದ್ದವಾದ, ಉದ್ದವಾದಂತ, ನೀಳ, ನೀಳವಾದ, ನೀಳವಾದಂತ, ನೀಳವಾದಂತಹ, ಲಂಬ, ಲಂಬವಾದ, ಲಂಬವಾದಂತ, ಲಂಬವಾದಂತಹ

जो लंबाई से युक्त हो।

यह पायजामा बहुत लंबा है।
बड़ा, लंबा, लम्बा