ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಡ್ಡಿ ಬಾಗಿಲು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಮನೆ, ಗಾಡಿ, ಹಡಗು ಮೊದಲಾದವುಗಳ ದ್ವಾರದಿಂದ ಗಾಳಿ ಹಾಗೂ ಬೆಳಗಿನ ಬೆಳಕು ಬರುವುದಕ್ಕಾಗಿ ಮಾಡಿರುವಂತಹ ತೆರೆದ ಭಾಗ ಅದನ್ನು ತೆರೆಯುವುದಕ್ಕೆ ಮತ್ತು ಮುಚ್ಚುವುದಕ್ಕಾಗಿ ಮಾಡಿರುವ ಮರದ ಅಥವಾ ಲೋಹದ ಸಂರಚನೆ ಅದಕ್ಕೆ ಗಾಜು ಮೊದಲಾದವುಗಳನ್ನು ಹಾಕಲಾಗಿರುತ್ತದೆ

ಉದಾಹರಣೆ : ಯಾರೋ ಕಾರಿನ ಕಿಟಕಿಯ ಗಾಜನ್ನು ಹೊಡೆದು ಹಾಕಿದ್ದಾರೆ.

ಸಮಾನಾರ್ಥಕ : ಕಿಟಕಿ, ಗುಪ್ತದ್ವಾರ

घर, गाड़ी, जहाज आदि की दीवारों या छतों पर हवा तथा प्रकाश आने के लिए बनाए गए खुले भाग को खोलने तथा बंद करने के लिए बनी लकड़ी या धातु की संरचना जिसमें काँच आदि लगे होते हैं।

किसी ने कार की खिड़की का काँच तोड़ दिया है।
अपद्वार, खिड़की, पक्ष द्वार

A framework of wood or metal that contains a glass windowpane and is built into a wall or roof to admit light or air.

window

ಅರ್ಥ : ಗಾಳಿ ಮತ್ತು ಪ್ರಕಾಶತೆಯು ಬರುವುದಕ್ಕಾಗಿ ಮನೆ, ಗಾಡಿರಥವಾಹನ, ಜಹಜುಹಡಗು ಮುಂತಾದವುಗಳ ಗೋಡೆಗಳಲ್ಲಿ ಅಥವಾ ಸೂರುಗಳಲ್ಲಿ ಮಾಡಿರುವ ತೆಗೆದಿರುವಂತಹ ಭಾಗ ಅಥವಾ ಮುಚ್ಚುವುದಕ್ಕಾಗಿ ಪ್ರಾಯಶಃ ಗಾಜು ಮುಂತಾದ ಉದ್ದವಾದ ಬಿದಿರು ಕೋಲುಗಳಿಂದ ಅಥವಾ ದಾತುಲೋಹದಿಂದ ಮಾಡಿರುವ ಸಂರಚನೆಯಾಗಿರುತ್ತದೆ

ಉದಾಹರಣೆ : ಈ ಕೊಠಡಿಯಲ್ಲಿ ಒಂದು ಕಿಟಕಿ ಇದೆ.

ಸಮಾನಾರ್ಥಕ : ಕಿಟಕಿ, ಕಿಡಕಿ, ಗವಾಕ್ಷ, ಗುಪ್ತದ್ವಾರ, ಬೆಳಕಿನ ಕಿಂಡಿ, ಬೆಳೆಕಿಂಡಿ