ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೆಳೆಕಿಂಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಬೆಳೆಕಿಂಡಿ   ನಾಮಪದ

ಅರ್ಥ : ಗಾಳಿ ಮತ್ತು ಪ್ರಕಾಶತೆಯು ಬರುವುದಕ್ಕಾಗಿ ಮನೆ, ಗಾಡಿರಥವಾಹನ, ಜಹಜುಹಡಗು ಮುಂತಾದವುಗಳ ಗೋಡೆಗಳಲ್ಲಿ ಅಥವಾ ಸೂರುಗಳಲ್ಲಿ ಮಾಡಿರುವ ತೆಗೆದಿರುವಂತಹ ಭಾಗ ಅಥವಾ ಮುಚ್ಚುವುದಕ್ಕಾಗಿ ಪ್ರಾಯಶಃ ಗಾಜು ಮುಂತಾದ ಉದ್ದವಾದ ಬಿದಿರು ಕೋಲುಗಳಿಂದ ಅಥವಾ ದಾತುಲೋಹದಿಂದ ಮಾಡಿರುವ ಸಂರಚನೆಯಾಗಿರುತ್ತದೆ

ಉದಾಹರಣೆ : ಈ ಕೊಠಡಿಯಲ್ಲಿ ಒಂದು ಕಿಟಕಿ ಇದೆ.

ಸಮಾನಾರ್ಥಕ : ಕಿಟಕಿ, ಕಿಡಕಿ, ಗವಾಕ್ಷ, ಗುಪ್ತದ್ವಾರ, ದಡ್ಡಿ ಬಾಗಿಲು, ಬೆಳಕಿನ ಕಿಂಡಿ