ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗುಪ್ತದ್ವಾರ ಪದದ ಅರ್ಥ ಮತ್ತು ಉದಾಹರಣೆಗಳು.

ಗುಪ್ತದ್ವಾರ   ನಾಮಪದ

ಅರ್ಥ : ಯಾವುದಾದರು ಮನೆಯ ಹಿಂದಿನ ಗುಪ್ತವಾದಂತಹ ದ್ವಾರ

ಉದಾಹರಣೆ : ಪೋಲಿಸರು ಬರುತ್ತಿರುವ ವಿಷಯವನ್ನು ತಿಳಿದ ಮನೋಹರನು ಗುಪ್ತದ್ವಾರದ ಮೂಲಕ ಓಡಿಹೋದನು.

ಸಮಾನಾರ್ಥಕ : ಕಳ್ಳಕಿಂಡಿ, ದಿಡ್ಡೀಬಾಗಿಲು

किसी घर के पीछे की ओर का गुप्त या छिपा द्वार।

पुलिस के आने की खबर सुनते ही मनोहर चोरदरवाजे से निकल गया।
अंतर्द्वार, अन्तर्द्वार, कूट-द्वार, कूटद्वार, खिड़की, गुप्तद्वार, चोर दरवाज़ा, चोर दरवाजा, चोर द्वार, चोर-दरवाज़ा, चोर-दरवाजा, चोर-द्वार, चोरदरवाज़ा, चोरदरवाजा, चोरद्वार

ಅರ್ಥ : ಮನೆ, ಗಾಡಿ, ಹಡಗು ಮೊದಲಾದವುಗಳ ದ್ವಾರದಿಂದ ಗಾಳಿ ಹಾಗೂ ಬೆಳಗಿನ ಬೆಳಕು ಬರುವುದಕ್ಕಾಗಿ ಮಾಡಿರುವಂತಹ ತೆರೆದ ಭಾಗ ಅದನ್ನು ತೆರೆಯುವುದಕ್ಕೆ ಮತ್ತು ಮುಚ್ಚುವುದಕ್ಕಾಗಿ ಮಾಡಿರುವ ಮರದ ಅಥವಾ ಲೋಹದ ಸಂರಚನೆ ಅದಕ್ಕೆ ಗಾಜು ಮೊದಲಾದವುಗಳನ್ನು ಹಾಕಲಾಗಿರುತ್ತದೆ

ಉದಾಹರಣೆ : ಯಾರೋ ಕಾರಿನ ಕಿಟಕಿಯ ಗಾಜನ್ನು ಹೊಡೆದು ಹಾಕಿದ್ದಾರೆ.

ಸಮಾನಾರ್ಥಕ : ಕಿಟಕಿ, ದಡ್ಡಿ ಬಾಗಿಲು

घर, गाड़ी, जहाज आदि की दीवारों या छतों पर हवा तथा प्रकाश आने के लिए बनाए गए खुले भाग को खोलने तथा बंद करने के लिए बनी लकड़ी या धातु की संरचना जिसमें काँच आदि लगे होते हैं।

किसी ने कार की खिड़की का काँच तोड़ दिया है।
अपद्वार, खिड़की, पक्ष द्वार

A framework of wood or metal that contains a glass windowpane and is built into a wall or roof to admit light or air.

window

ಅರ್ಥ : ಗಾಳಿ ಮತ್ತು ಪ್ರಕಾಶತೆಯು ಬರುವುದಕ್ಕಾಗಿ ಮನೆ, ಗಾಡಿರಥವಾಹನ, ಜಹಜುಹಡಗು ಮುಂತಾದವುಗಳ ಗೋಡೆಗಳಲ್ಲಿ ಅಥವಾ ಸೂರುಗಳಲ್ಲಿ ಮಾಡಿರುವ ತೆಗೆದಿರುವಂತಹ ಭಾಗ ಅಥವಾ ಮುಚ್ಚುವುದಕ್ಕಾಗಿ ಪ್ರಾಯಶಃ ಗಾಜು ಮುಂತಾದ ಉದ್ದವಾದ ಬಿದಿರು ಕೋಲುಗಳಿಂದ ಅಥವಾ ದಾತುಲೋಹದಿಂದ ಮಾಡಿರುವ ಸಂರಚನೆಯಾಗಿರುತ್ತದೆ

ಉದಾಹರಣೆ : ಈ ಕೊಠಡಿಯಲ್ಲಿ ಒಂದು ಕಿಟಕಿ ಇದೆ.

ಸಮಾನಾರ್ಥಕ : ಕಿಟಕಿ, ಕಿಡಕಿ, ಗವಾಕ್ಷ, ದಡ್ಡಿ ಬಾಗಿಲು, ಬೆಳಕಿನ ಕಿಂಡಿ, ಬೆಳೆಕಿಂಡಿ

ಅರ್ಥ : ಯಾವುದೇ ಮಹಲು ಕೋಟೆ ಮುಂತಾದ ಕಡೆ ಸಾರ್ವಜನಿಕರಿಗೆ ಅವಕಾಶವಿಲ್ಲದ ಬಹುಜನರಿಗೆ ತಿಳಿಯದ, ಹೆಚ್ಚಾಗಿ ಆಯಾ ಕೋಟೆ ಮಹಲಿನ ರಕ್ಷಣಾ ವಲಯಕ್ಕೆ ಮಾತ್ರ ಗೊತ್ತಿರುವ ಗುಪ್ತವಾದ ಪ್ರವೇಶ ದ್ವಾರ

ಉದಾಹರಣೆ : ಗುಪ್ತದ್ವಾರದ ಮೂಲಕ ಚಿತ್ರದುರ್ಗದ ಕೋಟೆಯನ್ನು ಪ್ರವೇಶಿಸುತ್ತಿದ್ದ ಹೈದರಾಲಿ ಸೈನಿಕರನ್ನು ಓಬವ್ವ ಒನಕೆಯಿಂದ ಹೊಡೆದುರುಳಿಸಿದಳು.

ಸಮಾನಾರ್ಥಕ : ಕಳ್ಳಕಿಂಡಿ, ಗುಪ್ತದಾರಿ, ರಹಸ್ಯ ಮಾರ್ಗ

महलों आदि में बना वह गुप्त या छिपा द्वार जो सार्वजनिक नहीं होता है और जिसके बारे में सिर्फ वहाँ रहनेवाले कुछ ख़ास लोगों को पता होता है।

शत्रु को गुप्त द्वार की भनक लग गई और वह उसी रास्ते से महल में प्रवेश हो गया।
अंतर्द्वार, अन्तर्द्वार, अपद्वार, कूट द्वार, कूट-द्वार, कूटद्वार, ख़ुफ़िया दरवाज़ा, खिड़की, खुफिया दरवाजा, गुप्त द्वार, गुप्त-द्वार, गुप्तद्वार, चोर दरवाज़ा, चोर दरवाजा, चोर-दरवाज़ा, चोर-दरवाजा, चोर-द्वार, चोरदरवाज़ा, चोरदरवाजा, चोरद्वार, पक्ष द्वार