ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೇ ಕತೆ ಕಾದಂಬರಿ ಕಾವ್ಯ ಮುಂತಾದ ಬರಹಗಳು ಹೇಳುವ ತಮ್ಮ ಧ್ಯೇಯ ವಾಕ್ಯ
ಉದಾಹರಣೆ : ಸತ್ಯಹರಿಶ್ಚಂದ್ರನ ಮಹಾಕಾವ್ಯವು ಸತ್ಯಮೇವ ಜಯತೆ ಎಂಬ ನೀತಿಯನ್ನು ಸಾರುತ್ತದೆ.
ಸಮಾನಾರ್ಥಕ : ಉಪದೇಶ, ಜ್ಞಾನ, ನೀತಿ
सिखाये या सीखे जाने वाले हित के कथन।
The significance of a story or event.
ಅರ್ಥ : ಯೋಚಿಸುವ, ತಿಳಿದುಕೊಳ್ಳುವ ಮತ್ತು ನಿಶ್ಚಯಿಸುವ ವೃತ್ತಿಸ್ವಭಾವ ಅಥವಾ ಮಾನಸಿಕ ಶಕ್ತಿ
ಉದಾಹರಣೆ : ಹೆಂಗಸರ ಬುದ್ಧಿಯ ಪ್ರಕಾರ ರಾಜನಾಗುವ ಅಪೇಕ್ಷೆ ನಮ್ಮ ಬುದ್ಧಿಯ ಪ್ರಕಾರ ಫಕೀರಭಿಕ್ಷುಕನಾಗುವುದಕ್ಕಿಂದ ತುಂಬಾ ಒಳ್ಳೆಯ ಅಭಿಪ್ರಾಯವಾಗಿದೆ.
ಸಮಾನಾರ್ಥಕ : ಅರಿವು, ತಿಳುವಳಿಕೆ, ಪ್ರಜ್ಞೆ, ಬುದ್ಧಿ, ವಿವೇಕ
सोचने समझने और निश्चय करने की वृत्ति या मानसिक शक्ति।
Knowledge and intellectual ability.
ಅರ್ಥ : ಬುದ್ಧಿಜ್ಞಾನವನ್ನು ನೀಡುವ ವೃತ್ತಿ ಅಥವಾ ಶಕ್ತಿ
ಉದಾಹರಣೆ : ಚೈತನ್ಯತೆಯು ಜೀವನದ ಲಕ್ಷಣ.ಶ್ಯಾಮನಲ್ಲಿ ಜ್ಞಾನದ ಕೊರತೆ ಇದೆ.
ಸಮಾನಾರ್ಥಕ : ಅರಿವು, ಎಚ್ಚರ, ಚೈತನ್ಯ, ಜ್ಞಾನ, ನೆನಪು, ಬುದ್ಧಿ, ಬ್ರಹ್ಮಜ್ಞಾನ, ಸ್ಮರಣ, ಸ್ಮೃತಿ
बोध करने की वृत्ति या शक्ति जिसके द्वारा जीवों को अपनी आवश्यकताओं और स्थितियों के अनुसार अनेक प्रकार की अनुभूतियाँ होती हैं।
An alert cognitive state in which you are aware of yourself and your situation.
ಅರ್ಥ : ಯಾವುದೇ ವಸ್ತು ವಿಷಯದ ಬಗ್ಗೆ ಇರುವ ಹೆಚ್ಚಿನ ತಿಳುವಳಿಕೆ
ಉದಾಹರಣೆ : ಕಾವ್ಯಮೀಮಾಂಸೆಯ ಜ್ಞಾನ ಹಳಗನ್ನಡ ಸಾಹಿತ್ಯದಲ್ಲಿ ಅಪಾರವಾಗಿದೆ.
ಸಮಾನಾರ್ಥಕ : ಅರಿವು, ಜ್ಞಾನ
वस्तुओं और विषयों की वह तथ्यपूर्ण, वास्तविक और संगत जानकारी जो अध्ययन, अनुभव, निरीक्षण, प्रयोग आदि के द्वारा मन या विवेक को होती है।
The psychological result of perception and learning and reasoning.
ಅರ್ಥ : ಯಾವುದೋ ಮಾತಿನ ಕಡೆಗೆ ಯಾರ ಗಮನವೂ ಬಾರದೆ ಇದ್ದಾಗ ಅವರ ಗಮನವನ್ನು ಅ ವಿಷಯ ಅಥವಾ ಮಾತಿನ ಕಡೆಗೆ ಗಮನ ಹರಿಸಲು ಹೇಳುವುದು
ಉದಾಹರಣೆ : ಈ ವಿಷಯವಾಗಿ ನೀವೂ ಕೂಡ ನಿಮ್ಮ ಸಲಹೆಯನ್ನು ನೀಡಿರಿ.
ಸಮಾನಾರ್ಥಕ : ಅಭಿಪ್ರಾಯ, ಆಲೋಚನೆ, ನಿರ್ಣಯ, ಪರಾಮರ್ಶ, ಪರಾಮರ್ಶನ, ವಿಚಾರ, ಸಲಹೆ, ಸೂಚನೆ
जिस बात की ओर किसी का ध्यान न गया हो उसकी ओर उसका ध्यान दिलाने के लिए कही हुई बात।
A proposal offered for acceptance or rejection.
ಅರ್ಥ : ತಿಳುವಳಿಕೆ ಮತ್ತು ಬುದ್ಧಿ
ಉದಾಹರಣೆ : ಕೋಪಗೊಂಡಾಗ ನಾವು ಪ್ರಜ್ಞೆಯನ್ನು ಕಳೆದುಕೊಳ್ಳುತ್ತೇವೆ.
ಸಮಾನಾರ್ಥಕ : ಎಚ್ಚರ ಅರಿವು, ಗ್ರಹಿಕೆ, ಜ್ಞಾನ, ಪರಿವೆ, ಪ್ರಜ್ಞೆ, ಬುದ್ಧಿ
समझ और बुद्धि।
Self-control in a crisis. Ability to say or do the right thing in an emergency.
ಸ್ಥಾಪನೆ