ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೀತಿ ಪದದ ಅರ್ಥ ಮತ್ತು ಉದಾಹರಣೆಗಳು.

ನೀತಿ   ನಾಮಪದ

ಅರ್ಥ : ಯಾವುದೇ ಕತೆ ಕಾದಂಬರಿ ಕಾವ್ಯ ಮುಂತಾದ ಬರಹಗಳು ಹೇಳುವ ತಮ್ಮ ಧ್ಯೇಯ ವಾಕ್ಯ

ಉದಾಹರಣೆ : ಸತ್ಯಹರಿಶ್ಚಂದ್ರನ ಮಹಾಕಾವ್ಯವು ಸತ್ಯಮೇವ ಜಯತೆ ಎಂಬ ನೀತಿಯನ್ನು ಸಾರುತ್ತದೆ.

ಸಮಾನಾರ್ಥಕ : ಉಪದೇಶ, ಜ್ಞಾನ, ತಿಳಿವು

सिखाये या सीखे जाने वाले हित के कथन।

हमारे महाकाव्यों से हमें यह सीख मिलती है कि सदा सत्य की ही विजय होती है।
ज्ञान, तम्बीह, नसीहत, बात, शिक्षा, सबक, सीख

The significance of a story or event.

The moral of the story is to love thy neighbor.
lesson, moral

ಅರ್ಥ : ಜನತೆ ಅಥವಾ ಸಮಾಜಕ್ಕಾಗಿ ನಿಶ್ಚಯಿಸಿದ ಆಚಾರ-ವಿಚಾರ

ಉದಾಹರಣೆ : ರಾಜ ವಿಕ್ರಮಾಧ್ಯಿತ್ಯನು ನ್ಯಾಯವಾಗಿ ನಡೆದುಕೊಳ್ಳುತ್ತಿದ ಕಾರಣ ಅವನ ಪ್ರಜೆಗಳು ಸುಖವಾಗಿ ಇದ್ದರು

ಸಮಾನಾರ್ಥಕ : ಒಳ್ಳೆತನ, ಧರ್ಮ, ನ್ಯಾಯ

जनता या समाज के लिए निश्चित आचार-व्यवहार।

राजा विक्रमादित्य की उचित नीतियों के कारण ही उनकी प्रजा सुखी थी।
अखलाक, अख़लाक़, नय, नीति

The principles of right and wrong that are accepted by an individual or a social group.

The Puritan ethic.
A person with old-fashioned values.
ethic, moral principle, value orientation, value-system

ಅರ್ಥ : ಯಾವುದಾದರು ವ್ಯವಹಾರ ಅಥವಾ ಮೊಕದ್ದಮೆಯಲ್ಲಿ ದೋಷಿ ಅಥವಾ ನಿದ್ರೋಷಿ ಅಥವಾ ಅಧಿಕಾರಿ ಮತ್ತು ಅನಧಿಕಾರಿಅಧಿಕಾರಿಯಲ್ಲದವ ಮೊದಲಾದವರುಗಳ ವಿಚಾರಣಪೂರ್ವಕ ನಿರ್ಧಾರ

ಉದಾಹರಣೆ : ಆಧುನಿಕ ಯುಗದಲ್ಲಿ ನ್ಯಾಯವನ್ನು ಮಾರಾಟಮಾಡಲಾಗುತ್ತಿದೆ.ಅವರಿಗೆ ನ್ಯಾಯಾಲಯದ ನ್ಯಾಯ ನಿರ್ಣಯದ ಮೇಲೆ ವಿಶ್ವಾಸವಿಲ್ಲ.

ಸಮಾನಾರ್ಥಕ : ಕಾನೂನು, ತೀರ್ಪು, ತೀರ್ಮಾನ, ನಿರ್ಣಯ, ನ್ಯಾಯ, ಯೋಗ್ಯತೆ, ಷಡ್ದರ್ಶನಗಳು

किसी व्यवहार या मुकदमे में दोषी और निर्दोष या अधिकारी और अनधिकारी आदि का विचारपूर्वक निर्धारण।

आधुनिक युग में न्याय भी बिकता है।
उसे न्यायालय के न्याय पर भी विश्वास नहीं है।
अधिमत, अभिनिर्णय, इंसाफ, इंसाफ़, इनसाफ, इनसाफ़, इन्साफ, इन्साफ़, निर्णय