ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಪದೇಶ ಪದದ ಅರ್ಥ ಮತ್ತು ಉದಾಹರಣೆಗಳು.

ಉಪದೇಶ   ನಾಮಪದ

ಅರ್ಥ : ಯಾವುದೇ ಕತೆ ಕಾದಂಬರಿ ಕಾವ್ಯ ಮುಂತಾದ ಬರಹಗಳು ಹೇಳುವ ತಮ್ಮ ಧ್ಯೇಯ ವಾಕ್ಯ

ಉದಾಹರಣೆ : ಸತ್ಯಹರಿಶ್ಚಂದ್ರನ ಮಹಾಕಾವ್ಯವು ಸತ್ಯಮೇವ ಜಯತೆ ಎಂಬ ನೀತಿಯನ್ನು ಸಾರುತ್ತದೆ.

ಸಮಾನಾರ್ಥಕ : ಜ್ಞಾನ, ತಿಳಿವು, ನೀತಿ

सिखाये या सीखे जाने वाले हित के कथन।

हमारे महाकाव्यों से हमें यह सीख मिलती है कि सदा सत्य की ही विजय होती है।
ज्ञान, तम्बीह, नसीहत, बात, शिक्षा, सबक, सीख

The significance of a story or event.

The moral of the story is to love thy neighbor.
lesson, moral

ಅರ್ಥ : ಒಳ್ಳೆಯದು ಆಗುತ್ತದೆ ಎನ್ನುವ ನಂಬಿಕೆಯ ಹಿತವಾದ ಮಾತುಗಳು ಅಥವಾ ಬದುಕಿನಲ್ಲಿ ಅನುಸರಿಸಬೇಕಾದ ನೀತಿ ಧರ್ಮದ ಭೋದನೆ ಅಥವಾ ತಲೆ ಚಿಟ್ಟುಹಿಡಿಸುವಂತಹ ದೀರ್ಘವಾದ ಹಿತನುಡಿ

ಉದಾಹರಣೆ : ಭಗವದ್ಗೀತೆಯು ಶ್ರೀಕೃಷ್ಣನು ಅರ್ಜುನನಿಗೆ ಮಾಡಿದ ಉಪದೇಶ.

ಸಮಾನಾರ್ಥಕ : ಧರ್ಮೋಪದೇಶ, ನೀತಿಭೋದೆ

हित की बात बतलाने,अच्छी बात या अच्छा काम करने के लिए कहने का कार्य।

गीता में भगवान कृष्ण द्वारा दिए गये उपदेश पूरे मानव समाज के लिए कल्याणकारी हैं।
अनुदेश, उपदेश, बात, शिक्षा

A sermon on a moral or religious topic.

homily, preachment

ಅರ್ಥ : ಉಪದೇಶ ನೀಡುವ ಅವಸ್ಥೆ ಅಥವಾ ಭಾವ

ಉದಾಹರಣೆ : ಎಲ್ಲರಿಗೂ ಉಪದೇಶದ ಲಾಭ ದೊರೆಯಬೇಕು.

उपदेश देने की अवस्था या भाव।

सबको उपदेशता का लाभ मिलना चाहिए।
उपदेशता