ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಧರ್ಮೋಪದೇಶ ಪದದ ಅರ್ಥ ಮತ್ತು ಉದಾಹರಣೆಗಳು.

ಧರ್ಮೋಪದೇಶ   ನಾಮಪದ

ಅರ್ಥ : ಧರ್ಮಕ್ಕೆ ಸಂಬಂಧಿಸಿದ ಉಪದೇಶ

ಉದಾಹರಣೆ : ಅವರ ಧರ್ಮೋಪದೇಶವನ್ನು ಕೇಳಿ ಕಳ್ಳತನವನ್ನು ಮಾಡಬಾರದು ಎಂದು ಪ್ರತಿಜ್ಞೆ ಮಾಡಿದೆನು.

ಸಮಾನಾರ್ಥಕ : ಧರ್ಮದ ಉಪದೇಶ

धर्म संबंधी उपदेश जो दूसरों को धर्मनिष्ठ बनाने के लिए दिया जाता है।

उसने धर्मोपदेश सुनकर चोरी न करने की प्रतिज्ञा की।
धर्म उपदेश, धर्मोपदेश

An address of a religious nature (usually delivered during a church service).

discourse, preaching, sermon

ಅರ್ಥ : ಒಳ್ಳೆಯದು ಆಗುತ್ತದೆ ಎನ್ನುವ ನಂಬಿಕೆಯ ಹಿತವಾದ ಮಾತುಗಳು ಅಥವಾ ಬದುಕಿನಲ್ಲಿ ಅನುಸರಿಸಬೇಕಾದ ನೀತಿ ಧರ್ಮದ ಭೋದನೆ ಅಥವಾ ತಲೆ ಚಿಟ್ಟುಹಿಡಿಸುವಂತಹ ದೀರ್ಘವಾದ ಹಿತನುಡಿ

ಉದಾಹರಣೆ : ಭಗವದ್ಗೀತೆಯು ಶ್ರೀಕೃಷ್ಣನು ಅರ್ಜುನನಿಗೆ ಮಾಡಿದ ಉಪದೇಶ.

ಸಮಾನಾರ್ಥಕ : ಉಪದೇಶ, ನೀತಿಭೋದೆ

हित की बात बतलाने,अच्छी बात या अच्छा काम करने के लिए कहने का कार्य।

गीता में भगवान कृष्ण द्वारा दिए गये उपदेश पूरे मानव समाज के लिए कल्याणकारी हैं।
अनुदेश, उपदेश, बात, शिक्षा

A sermon on a moral or religious topic.

homily, preachment