ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚೈತನ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಚೈತನ್ಯ   ನಾಮಪದ

ಅರ್ಥ : ಬುದ್ಧಿಜ್ಞಾನವನ್ನು ನೀಡುವ ವೃತ್ತಿ ಅಥವಾ ಶಕ್ತಿ

ಉದಾಹರಣೆ : ಚೈತನ್ಯತೆಯು ಜೀವನದ ಲಕ್ಷಣ.ಶ್ಯಾಮನಲ್ಲಿ ಜ್ಞಾನದ ಕೊರತೆ ಇದೆ.

ಸಮಾನಾರ್ಥಕ : ಅರಿವು, ಎಚ್ಚರ, ಜ್ಞಾನ, ತಿಳಿವು, ನೆನಪು, ಬುದ್ಧಿ, ಬ್ರಹ್ಮಜ್ಞಾನ, ಸ್ಮರಣ, ಸ್ಮೃತಿ

बोध करने की वृत्ति या शक्ति जिसके द्वारा जीवों को अपनी आवश्यकताओं और स्थितियों के अनुसार अनेक प्रकार की अनुभूतियाँ होती हैं।

चेतना ही जीवन का लक्षण है।
मृतक का शरीर संज्ञा शून्य होता है।
अंगानुभूति, चेतन शक्ति, चेतन-शक्ति, चेतना, चैतन्य, ज्ञान, संज्ञा, सुध, सुधि, होश

An alert cognitive state in which you are aware of yourself and your situation.

He lost consciousness.
consciousness

ಅರ್ಥ : ಬಂಗಾಳದ ಒಬ್ಬ ಪ್ರಸಿದ್ಧ ವೈಷ್ಣವ ಮಹಾತ್ಮ

ಉದಾಹರಣೆ : ಚೈತನ್ಯ ಪ್ರಭುಗಳು ಸಮಾರಂಭಗಳಲ್ಲಿ ಪ್ರಭು ಲೀಲೆಯ ವರ್ಣನೆಯನ್ನು ಮಾಡುತ್ತಾರೆ.

ಸಮಾನಾರ್ಥಕ : ಚೈತನ್ಯ ಪ್ರಭು, ಚೈತನ್ಯ-ಪ್ರಭು

बंगाल के एक प्रसिद्ध वैष्णव महात्मा।

चैतन्य घूम-घूमकर प्रभु लीला का वर्णन करते थे।
कृष्ण चैतन्य, कृष्णचैतन्य, गौड़ेश्वर, गौरांग महाप्रभु, चैतन्य, चैतन्य प्रभु, चैतन्य महाप्रभु

ಅರ್ಥ : ಎಚ್ಚರ ಹೊಂದಿರುವ ಸ್ಥಿತಿ ಅಥವಾ ಭಾವ

ಉದಾಹರಣೆ : ಎಲ್ಲಾ ಮನುಷ್ಯರ ಒಳಗೂ ಚೈತನ್ಯ ಇರುತ್ತದೆ.

ಸಮಾನಾರ್ಥಕ : ಚೇತನ

चेतना होने की अवस्था या भाव।

हम मनुष्यों में चेतनता पायी जाती है।
चेतनता, चैतन्यता

State of elementary or undifferentiated consciousness.

The crash intruded on his awareness.
awareness, sentience