ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚೇತನ ಪದದ ಅರ್ಥ ಮತ್ತು ಉದಾಹರಣೆಗಳು.

ಚೇತನ   ನಾಮಪದ

ಅರ್ಥ : ಯಾವುದೇ ಜೀವಿ, ಪ್ರಾಣಿಯು ಜೀವಂತ ಸ್ಥಿತಿ ಅಥವಾ ಜಡತೆಯಿಂದ ಪ್ರತ್ತೇಕಿಸುವ ಗುಣ

ಉದಾಹರಣೆ : ಭೂಮಿಯ ಮೇಲೆ ವಿಭಿನ್ನ ಪ್ರಕಾರದ ಜೀವ ವೈವಿಧ್ಯವು ನೆಲೆಸಿದೆ.

ಸಮಾನಾರ್ಥಕ : ಜೀವ ಜಂತು, ಜೀವ-ಜಂತು, ಜೀವಂತವಿರುವುದು, ಜೀವಜಂತು, ಜೀವಧಾರಿ, ಜೀವಾತ್ಮ, ಜೀವಿ, ತನುಧಾರಿ, ಪ್ರಾಣ, ಪ್ರಾಣಧಾರಿ, ಸಜೀವ

A living thing that has (or can develop) the ability to act or function independently.

being, organism

ಅರ್ಥ : ಎಚ್ಚರ ಹೊಂದಿರುವ ಸ್ಥಿತಿ ಅಥವಾ ಭಾವ

ಉದಾಹರಣೆ : ಎಲ್ಲಾ ಮನುಷ್ಯರ ಒಳಗೂ ಚೈತನ್ಯ ಇರುತ್ತದೆ.

ಸಮಾನಾರ್ಥಕ : ಚೈತನ್ಯ

चेतना होने की अवस्था या भाव।

हम मनुष्यों में चेतनता पायी जाती है।
चेतनता, चैतन्यता

State of elementary or undifferentiated consciousness.

The crash intruded on his awareness.
awareness, sentience