ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಾಣ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಾಣ   ನಾಮಪದ

ಅರ್ಥ : ಪ್ರಾಣಿಗಳಲ್ಲಿರುವ ಚೇತನಾ ಶಕ್ತಿಯಿಂದ ಜೀವಂತವಾಗಿ ಇರುವರು

ಉದಾಹರಣೆ : ಶರೀರದಿಂದ ಪ್ರಾಣ ಹೊದರೆ ಮೃತ್ಯು ಸಂಭವಿಸಿದಂತೆ

ಸಮಾನಾರ್ಥಕ : ಆತ್ಮ, ಜೀವ, ಜೀವನದ-ಶಕ್ತಿ, ಜೀವಾತ್ಮ

प्राणियों की वह चेतन शक्ति जिससे वे जीवित रहते हैं।

शरीर से प्राण का बहिर्गमन ही मृत्यु है।
आत्मा, उक्थ, चेतना, चैतन्य, जाँ, जान, जीव, जीवड़ा, जीवथ, जीवन-शक्ति, जीवात्मा, दम, धातृ, नफ़स, नफ़्स, पुंगल, प्राण, सत्त्व, सत्व, स्पिरिट

The vital principle or animating force within living things.

spirit

ಅರ್ಥ : ಯಾವುದೇ ಜೀವಿ, ಪ್ರಾಣಿಯು ಜೀವಂತ ಸ್ಥಿತಿ ಅಥವಾ ಜಡತೆಯಿಂದ ಪ್ರತ್ತೇಕಿಸುವ ಗುಣ

ಉದಾಹರಣೆ : ಭೂಮಿಯ ಮೇಲೆ ವಿಭಿನ್ನ ಪ್ರಕಾರದ ಜೀವ ವೈವಿಧ್ಯವು ನೆಲೆಸಿದೆ.

ಸಮಾನಾರ್ಥಕ : ಚೇತನ, ಜೀವ ಜಂತು, ಜೀವ-ಜಂತು, ಜೀವಂತವಿರುವುದು, ಜೀವಜಂತು, ಜೀವಧಾರಿ, ಜೀವಾತ್ಮ, ಜೀವಿ, ತನುಧಾರಿ, ಪ್ರಾಣಧಾರಿ, ಸಜೀವ

A living thing that has (or can develop) the ability to act or function independently.

being, organism

ಅರ್ಥ : ಜೀವಂತವಾಗಿರುವ ಅವಸ್ಥೆ ಅಥವಾ ಭಾವ

ಉದಾಹರಣೆ : ಎಲ್ಲಿಯವರೆವಿಗೆ ಜೀವನ ವಿರುತ್ತದೆಯೋ ಅಲ್ಲಿಯವರೆಗೆ ಮಾತ್ರ ನಮ್ಮ ಆಶೆಆಸೆ.

ಸಮಾನಾರ್ಥಕ : ಆಯುಷ್ಯ, ಜೀವನ, ಜೀವಿತ, ಬದುಕು, ಬಾಳು, ವಯಸ್ಸು, ವೃತ್ತಿ

जीवित रहने की अवस्था या भाव।

जब तक जीवन है तब तक आशा है।
ज़िंदगानी, ज़िंदगी, ज़िन्दगानी, ज़िन्दगी, जिंदगानी, जिंदगी, जिन्दगानी, जिन्दगी, जीना, जीवन, हयात

The condition of living or the state of being alive.

While there's life there's hope.
Life depends on many chemical and physical processes.
aliveness, animation, life, living