ಅರ್ಥ : ಅವಮಾನಕ್ಕೆ ಒಳಗಾಗುವಂತಹ ಯಾವುದೇ ಕೆಲಸ ಅಥವಾ ಕಾರ್ಯಕ್ಕೆ ಸಂಬಂಧಿಸಿದ್ದು
ಉದಾಹರಣೆ :
ಶಿಕ್ಷಕನೇ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕಿರುಕುಳ ನೀಡಿರುವುದು ನಾಚಿಕೆಗೇಡಿನ ಸಂಗತಿ.
ಸಮಾನಾರ್ಥಕ : ಅವಮಾನದ, ಅವಮಾನದಂತ, ಅವಮಾನದಂತಹ, ನಾಚಿಕೆಗೇಡಿನ, ನಾಚಿಕೆಗೇಡಿನಂತ, ನಾಚಿಕೆಗೇಡಿನಂತಹ, ಹೆಸರು ಕೆಡುವಂತ