ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೂಡಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಕೂಡಿಸು   ನಾಮಪದ

ಅರ್ಥ : ಮಿಶ್ರಣ ಅಥವಾ ಮಿಶ್ರಣ ಮಾಡುವ ಕ್ರಿಯೆ

ಉದಾಹರಣೆ : ಕೆಲವು ಔಷಧೀ ಪದಾರ್ಥಗಳನ್ನು ಮಿಶ್ರಣ ಮಾಡುವುದರಿಂದ ಚಮನಪ್ರಾಶ ತಯಾರಿಸುತ್ತಾರೆ.

ಸಮಾನಾರ್ಥಕ : ಕಲೆಸು, ಬೆರಕೆ ಮಾಡುವಿಕೆ, ಬೆರಸು, ಮಿಶ್ರಣ, ಮಿಶ್ರಣ ಮಾಡು, ಮಿಶ್ರಣ ಮಾಡುವಿಕೆ, ಸಮೀಕ್ಷಣೆ, ಸೇರಿಸು, ಸೇರಿಸುವಿಕೆ, ಹೊಂದಿಸು, ಹೊಂದಿಸುವಿಕೆ

ಅರ್ಥ : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ

ಉದಾಹರಣೆ : ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.

ಸಮಾನಾರ್ಥಕ : ಅಂಟಿಸು, ಅಂಟಿಸುವಿಕೆ, ಅಂಟಿಸುವುದು, ಇಡು, ಜೋಡಿಸು, ಜೋಡಿಸುವಿಕೆ, ಜೋಡಿಸುವುದು, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ತೊಡಗು, ಸೇರಿಸು, ಸ್ಥಾಪಿಸು, ಸ್ಥಾಪಿಸುವಿಕೆ, ಸ್ಥಾಪಿಸುವುದು, ಹಾಕು, ಹೂಡು, ಹೂಡುವಿಕೆ, ಹೂಡುವುದು, ಹೊರಿಸು

कोई वस्तु लगाने या अधिष्ठापित करने की क्रिया।

दूरभाष लगाने में अधिक समय नहीं लगेगा।
अधिष्ठापन, लगाना

The act of installing something (as equipment).

The telephone installation took only a few minutes.
installation, installing, installment, instalment

ಕೂಡಿಸು   ಕ್ರಿಯಾಪದ

ಅರ್ಥ : ಸಂಖ್ಯೆಗಳ ಒಟ್ಟು ಮೊತ್ತವನ್ನು ತೆಗೆಯುವ ಪ್ರಕ್ರಿಯೆ

ಉದಾಹರಣೆ : ವಿದ್ಯಾರ್ಥಿಯು ಹತ್ತು ಸಂಖ್ಯೆಗಳನ್ನು ತುಂಬಾ ಸುಲಭವಾಗಿ ಕೂಡಿದನು.

ಸಮಾನಾರ್ಥಕ : ಕೂಡು, ಸಂಕಲನ ಮಾಡು

संख्याओं का योगफल निकालना।

छात्र ने दस संख्याओं को बहुत आसानी से जोड़ा।
जोड़ करना, जोड़ना, योग करना

Add up to.

Four and four make eight.
make

ಅರ್ಥ : ಯಾವುದಾದರು ವಸ್ತುವಿಗೆ ಬೇರೆ ಇನ್ನಾವುದೋ ವಸ್ತುವನ್ನು ಹಾಕುವುದು ಅಥವಾ ಸೇರಿಸುವುದು

ಉದಾಹರಣೆ : ಖಾಯಿಪಲ್ಯೆಗೆ ಉಪ್ಪನ್ನು ಹಾಕು.

ಸಮಾನಾರ್ಥಕ : ಸೇರಿಸು, ಹಾಕು

किसी चीज़ में या किसी चीज़ पर गिराना या छोड़ना।

सब्ज़ी में नमक डाल दो।
छोड़ना, डालना

Put into a certain place or abstract location.

Put your things here.
Set the tray down.
Set the dogs on the scent of the missing children.
Place emphasis on a certain point.
lay, place, pose, position, put, set

ಅರ್ಥ : ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ವಸ್ತು ಸಂಗತಿಯನ್ನು ಪರಸ್ಪರ ಹೊಂದಿಸುವ ಕ್ರಿಯೆ

ಉದಾಹರಣೆ : ಪ್ರವಾಹದಿಂದಾಗಿ ಅದಲು ಬದಲಾದ ರೈಲು ಅಳಿಗಳನ್ನು ಜೋಡಿಸಲಾಗುತ್ತಿದೆ.

ಸಮಾನಾರ್ಥಕ : ಜೋಡಿಸು

दो या कई वस्तुओं या भागों को सी-कर, मिलाकर, चिपकाकर या अन्य उपाय द्वारा एक करना।

बढ़ई मेज़ के टूटे हुए पाए को जोड़ रहा है।
दर्ज़ी ने सलवार की लंबाई बढ़ाने के लिए उसमें और कपड़ा मिलाया।
जुड़ाना, जोड़ना, मिलाना, लगाना, सटाना

Connect, fasten, or put together two or more pieces.

Can you connect the two loudspeakers?.
Tie the ropes together.
Link arms.
connect, link, link up, tie

ಅರ್ಥ : ಯಾವುದಾದರು ದ್ರವ ಪದಾರ್ಥದಲ್ಲಿ ಯಾವುದೋ ವಸ್ತುವನ್ನು ಹಾಕಿ ಕರಗಿಸುವುದು

ಉದಾಹರಣೆ : ನಾವು ಶರಬತ್ತನ್ನು ಮಾಡುವುದಕ್ಕಾಗಿ ಸಕ್ಕರೆಯನ್ನು ನೀರಿನಲ್ಲಿ ಹಾಕಿ ಕರಗಿಸುತ್ತೇವೆ.

ಸಮಾನಾರ್ಥಕ : ಕರಗಿಸು, ಕಲೆಸು, ಬೆರೆಸು, ಮಿಶ್ರಣ ಮಾಡು

किसी द्रव पदार्थ में कोई वस्तु हिलाकर मिलाना।

हम शरबत बनाने के लिए पानी में शक्कर घोलते हैं।
घोरना, घोलना, मिलाना, मिश्रित करना, सम्मिश्रित करना

Cause to go into a solution.

The recipe says that we should dissolve a cup of sugar in two cups of water.
break up, dissolve, resolve

ಅರ್ಥ : ತನ್ನ ಪ್ರಯತ್ನಗಳಿಂದ ಅಥವಾ ಕಾರ್ಯದಿಂದ ಪ್ರಾಪ್ತಿಯಾಗುವ ಅಥವಾ ಒಟ್ಟು ಕೂಡಿಸಿದ

ಉದಾಹರಣೆ : ತಂದೆ-ತಾತ ತುಂಬಾ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಇಷ್ಟು ಸುಲಭವಾಗಿ ಖರ್ಚು ಮಾಡಬಾರದು.

ಸಮಾನಾರ್ಥಕ : ಕೂಡಿಸಿದ, ಗಳಿಸಿದ, ಗಳಿಸು, ಸಂಪಾದಿಸು

अपने प्रयत्नों या कार्यों से प्राप्त करना या इकठ्ठा करना।

बड़ी मुश्किल से बाप-दादाओं ने जो धन कमाया है उसे ऐसे ही मत उड़ाओ।
अर्जन करना, अर्जित करना, उपराजना, कमाना

Acquire or deserve by one's efforts or actions.

Its beauty won Paris the name 'City of Lights'.
earn, garner, win

ಅರ್ಥ : ಯಾವುದಾದರು ಒಂದು ಪ್ರಕಾರದ ಸಂಬಂಧವನ್ನು ಕೂಡಿಸುವ ಕ್ರಿಯೆ

ಉದಾಹರಣೆ : ವಿವಾಹ ಎರಡು ಪರಿವಾರದವನ್ನು ಕೂಡಿಸುತ್ತದೆ.

ಸಮಾನಾರ್ಥಕ : ಒಂದಾಗು, ಸೇರಿಸು

किसी प्रकार का संबंध स्थापित करना।

विवाह दो परिवारों को जोड़ता है।
जोड़ना, मिलाना

Establish a rapport or relationship.

The President of this university really connects with the faculty.
connect

ಅರ್ಥ : ಚುನಾವಣೆ, ಆಟ ಮೊದಲಾದವುಗಳಲ್ಲಿ ಉಮೇದುವಾರ ಅಥವಾ ಎದುರಾಳಿಗಳನ್ನು ಸ್ಪರ್ಧೆಯಲ್ಲಿ ಭಾಗವಹಿಸಲು ಆರಿಸಿಕೊಳ್ಳುವುದು

ಉದಾಹರಣೆ : ಕಾಂಗ್ರೆಸಿನಲ್ಲಿ ವಿಧಾನ ಸಭಾ ಚುನಾವಣೆಗಾಗಿ ಹತ್ತು ಜನ ಉಮೇದುವಾರರನ್ನು ಆರಿಸಲಾಗಿದೆ.

ಸಮಾನಾರ್ಥಕ : ಆಯ್ದುಕೊಳ್ಳು, ಆರಿಸು, ಚುನಾಯಿಸು

चुनाव, खेल, आदि में उम्मीदवार या प्रतियोगी को प्रतियोगिता में भाग लेने के लिए चुनना या भेजना।

काँग्रेस ने विधान सभा चुनाव के लिए दस उम्मीदवार खड़े किए हैं।
कोच ने घायल खिलाड़ी के स्थान पर नए खिलाड़ी को मैदान में उतारा।
उतारना, खड़ा करना

ಅರ್ಥ : ಒಂದು ವಸ್ತುವಿಗೆ ಇನ್ನೊಂದು ವಸ್ತುವನ್ನು ಹಾಕಿ ಬೆರೆಸುವ ಪ್ರಕ್ರಿಯೆ

ಉದಾಹರಣೆ : ಗುಲಾಬಿ ಹಬ್ಬವನ್ನು ಮಾಡುವುದಕ್ಕಾಗಿ ಅವರು ಕೆಂಪು ಮತ್ತು ಬಿಳಿ ಬಣ್ಣವನ್ನು ಬೆರೆಸುತ್ತಿದ್ದಾರೆ.ಹಾಲು ಮಾರುವವನು ಹಾಲಿಗೆ ನೀರನ್ನು ಬೆರೆಸುತ್ತಿದ್ದಾನೆ.

ಸಮಾನಾರ್ಥಕ : ಕಲೆಸು, ಬೆರೆಸು, ಮಿಶ್ರಣ ಮಾಡು

एक वस्तु में दूसरी वस्तु या वस्तुएँ डालकर सबको इस प्रकार एक करना कि वे आसानी से एक-दूसरे से अलग न हो सकें।

गुलाबी रंग बनाने के लिए उसने लाल और सफ़ेद रंग मिलाए।
दूधवाला दूध में पानी मिलाता है।
अभेरना, अमेजना, आमेजना, मिलाना

Add as an additional element or part.

Mix water into the drink.
mix, mix in

ಅರ್ಥ : ಒಂದೆಡೆ ಸೇರಿಸುಕೂಡಿಹಾಕು

ಉದಾಹರಣೆ : ಅವನು ಮನೆ ಕಟ್ಟಲು ಬಹಳ ಕಷ್ಟದಿಂದ ಒಂದೊಂದು ರೂಪಾಯಿನನ್ನೂ ಕೂಡಿಸುತ್ತಿದ್ದಾನೆ

ಸಮಾನಾರ್ಥಕ : ಕೂಡಿಡು, ವೃದ್ಧಿಗೊಳಿಸು, ಸಂಗ್ರಹಿಸು, ಸೇರಿಸು

संचित या एकत्रित करना।

वह घर बनाने के लिए बड़ी मेहनत से एक-एक पैसा जोड़ रहा है।
इकट्ठा करना, एकत्र करना, एकत्रित करना, जमा करना, जुटाना, जोड़ना, सँजोना, संग्रह करना, संग्रहना, संचित करना, संजोना

Get or gather together.

I am accumulating evidence for the man's unfaithfulness to his wife.
She is amassing a lot of data for her thesis.
She rolled up a small fortune.
accumulate, amass, collect, compile, hoard, pile up, roll up

ಅರ್ಥ : ನಾದು ಅಥವಾ ಕಲಸುವ ಕೆಲಸ ಮಾಡುವ ಪ್ರಕ್ರಿಯೆ

ಉದಾಹರಣೆ : ಹಿಟ್ಟನ್ನು ನಾದಲಾಗಿದೆ ರೊಟ್ಟಿಯನ್ನು ಮಾಡಿ.

ಸಮಾನಾರ್ಥಕ : ಕಲಸು, ನಾದು

गूँधने या माँड़ने का काम होना।

आटा गुँध गया है, रोटियाँ बना लो।
गुँथना, गुँधना, गुंथना, गुंधना, गुथना, मँड़ना, मंड़ना, सनना