ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಲಸು ಪದದ ಅರ್ಥ ಮತ್ತು ಉದಾಹರಣೆಗಳು.

ಕಲಸು   ನಾಮಪದ

ಅರ್ಥ : ಕಲಸುವ ಕ್ರಿಯೆ ಅಥವಾ ಭಾವನೆ

ಉದಾಹರಣೆ : ಅಡುಗೆಯವನು ಬೂಂದಿಯನ್ನು ಮಾಡಲು ಕಡಲಲೆ ಹಿಟ್ಟನ್ನು ಕಲಸುತ್ತಿದ್ದ.

फेंटने की क्रिया या भाव।

हलवाई बूँदी बनाने के लिए बेसन की फेंटाई कर रहा है।
फिंटाई, फेंट, फेंटाई

Agitating a liquid with an implement.

Constant stirring prevents it from burning on the bottom of the pan.
stirring

ಕಲಸು   ಕ್ರಿಯಾಪದ

ಅರ್ಥ : ದ್ರವ ಪದಾರ್ಥಕ್ಕೆ ಏನನ್ನಾದರೂ ಹಾಕಿ ಸರಿಯಾದ ರೀತಿಯಲ್ಲಿ ಕಲಸುವ ಕ್ರಿಯೆ

ಉದಾಹರಣೆ : ಅವನು ಪಕೋಟವನ್ನು ಮಾಡುವುದಕ್ಕಾಗಿ ಕಡಲೆ ಹಿಟ್ಟನ್ನು ಕಲಸುತ್ತಿದ್ದಾನೆ.

द्रव पदार्थ में कुछ डालकर अच्छी तरह मिलाने के लिए घुमा-घुमाकर हिलाना।

वह पकौड़ी बनाने के लिए बेसन फेंट रही है।
फेंटना

Stir vigorously.

Beat the egg whites.
Beat the cream.
beat, scramble

ಅರ್ಥ : ಹಿಟ್ಟಿಗೆ ನೀರನ್ನು ಹಾಕಿ ನಾದುವ ಅಥವಾ ಕಲಸುವ ಪ್ರಕ್ರಿಯೆ

ಉದಾಹರಣೆ : ಅತ್ತೆಯು ಹಿಟ್ಟನ್ನು ನಾದುತ್ತಿದ್ದಾಳೆ.

ಸಮಾನಾರ್ಥಕ : ನಾದು, ಹಿಚುಕು

पानी मिलाकर हाथों से दबाना या मलना।

भाभी आटा माँड़ रही है।
गूँथना, गूँधना, गूंथना, गूंधना, गूथना, माँड़ना, मांड़ना, सानना

Make uniform.

Knead dough.
Work the clay until it is soft.
knead, work

ಅರ್ಥ : ಇಸ್ಪೀಟಿನ ಎಲೆಗಳನ್ನು ಈ ಪ್ರಕಾರವಾಗಿ ಕೂಡಿಸುವ ಕ್ರಮ ಅಥವಾ ಅದಲು-ಬದಲು ಮಾಡುವ ಕ್ರಮ

ಉದಾಹರಣೆ : ಮೊದಲು ನೀವು ಎಲೆಗಳನ್ನು ಕಲಸಿ ನಂತರ ಹಾಕಿ.

ताश के पत्तों को इस प्रकार मिलाना कि उनका क्रम बदल जाय।

पहले आप पत्ते फेंटिए फिर बाँटिए।
फेंटना

ಅರ್ಥ : ನಾದು ಅಥವಾ ಕಲಸುವ ಕೆಲಸ ಮಾಡುವ ಪ್ರಕ್ರಿಯೆ

ಉದಾಹರಣೆ : ಹಿಟ್ಟನ್ನು ನಾದಲಾಗಿದೆ ರೊಟ್ಟಿಯನ್ನು ಮಾಡಿ.

ಸಮಾನಾರ್ಥಕ : ಕೂಡಿಸು, ನಾದು

गूँधने या माँड़ने का काम होना।

आटा गुँध गया है, रोटियाँ बना लो।
गुँथना, गुँधना, गुंथना, गुंधना, गुथना, मँड़ना, मंड़ना, सनना