ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಏಕಾಂಗಿ ಪದದ ಅರ್ಥ ಮತ್ತು ಉದಾಹರಣೆಗಳು.

ಏಕಾಂಗಿ   ನಾಮಪದ

ಅರ್ಥ : ಆ ನಾಟಕದಲ್ಲಿ ಕೇವಲ ಒಂದೇ ಅಂಕವಿದೆ

ಉದಾಹರಣೆ : ನಾನು ಏಕಾಂಗಿಯಾಗಿ ಓದುತ್ತಿದ್ದೇನೆ.

ಸಮಾನಾರ್ಥಕ : ಏಕಾಂಗಿಯಾದ, ಏಕಾಕಿಯಾದ, ಒಂಟಿ, ಒಬ್ಬಂಟಿ

वह नाटक जिसमें केवल एक ही अंक हो।

मैं एक एकांकी पढ़ रहा हूँ।
एकांकी

ಅರ್ಥ : ಸ್ವಯಂಪೂರ್ವಕವಾಗಿ ಬ್ರಹ್ಮಚರ್ಯವನ್ನು ಪಾಲನೆಮಾಡುವವನು

ಉದಾಹರಣೆ : ಅವನು ಹುಟ್ಟಿದಾಗಿನಿಂದಲೂ ಬ್ರಹ್ಮಚಾರಿ ಜೀವನವನ್ನು ಮಾಡುತ್ತಿದ್ದಾನೆ ಗೃಹಸ್ಥಾಶ್ರಮವನ್ನು ತೊರೆದವನು.

ಸಮಾನಾರ್ಥಕ : ಅವಿವಾಹಿತ, ಒಂಟಿ ಬಡಿಗ, ಒಂಟಿಗ, ಒಬ್ಬಂಟಿಗ, ಬ್ರಹ್ಮಚರ್ಯ ಪಾಲಕ, ಬ್ರಹ್ಮಚಾರಿ, ಮಠವಾಸಿ, ಮುನಿ, ಯತಿ, ವಟು, ಸನ್ಯಾಸಿ

संयमपूर्वक रहकर ब्रह्मचर्य का पालन करनेवाला।

भीष्मपितामह ने आजन्म ब्रह्मचारी का जीवन बिताया।
ब्रम्हचारी, ब्रह्मचर्य पालक, ब्रह्मचारी, यति, व्रती

An unmarried person who has taken a religious vow of chastity.

celibate

ಅರ್ಥ : ನಾಲ್ಕು ಪ್ರಕಾರದ ಸಂನ್ಯಾಸಿಗಳಲ್ಲಿ ಮೊದಲನೆಯವರು ತನ್ನ ಅಥವಾ ತನ್ನ ಕುಟುಂಬದವರ ಜತೆ ಮನೆಯಲ್ಲೆ ಇರುವರು

ಉದಾಹರಣೆ : ವಿರಕ್ತರು ಸುಖ-ಸಂತೋಷಗಳನ್ನು ತ್ಯಾಗ ಮಾಡುವರು.

ಸಮಾನಾರ್ಥಕ : ಏಕಾಂತಪ್ರಿಯ, ಏಕಾಂತವಾಸಿ, ಒಬ್ಬೊಂಟಿಗ, ನಿಸ್ಸಂಗಿ, ವಿರಕ್ತ

चार प्रकार के संन्यासियों में से पहला जो अपने या अपने कुटुम्बियों के घर रहता है।

कुटीचक शिखा-सूत्र का त्याग नहीं करता है।
कुटीचक, पुत्रन्नाद

ಏಕಾಂಗಿ   ಗುಣವಾಚಕ

ಅರ್ಥ : ಯಾರೋ ಒಬ್ಬರು ಒಂದರ ಮೇಲೆ ಆಶ್ರಿತವಾಗಿರುವುದು ಅಥವಾ ಬೇರೆಯವರ ಸಹಾಯವಿಲ್ಲದೆ ಎಲ್ಲಾ ಕೆಲಸ ಒಬ್ಬರೇ ಮಾಡಿಕೊಳ್ಳುವುದು

ಉದಾಹರಣೆ : ಮೋಹನ್ನ ತನ್ನ ಹೆಂಡತಿಯನ್ನು ಕಳೆದುಕೊಂಡು ಏಕಾಂಗಿಯಾದ.

ಸಮಾನಾರ್ಥಕ : ಒಂಟಿ

जो किसी एक ही पर आश्रित हो अथवा बिना किसी की सहायता के स्वयं सब कुछ करता हो।

वह एक एकल निगम का कर्मचारी है।
एकल, सोल

ಅರ್ಥ : ತುಂಬಾನೇ ಕಡಿಮೆ ಅಂದರೆ ಒಂದು ಅಥವಾ ಎರಡು

ಉದಾಹರಣೆ : ರಸ್ತೆಯ ಮೇಲೆ ಒಬ್ಬನೇ ಒಬ್ಬ ನಡೆದುಕೊಂಡು ಬರುತ್ತಿದ್ದರು.

ಸಮಾನಾರ್ಥಕ : ಏಕೈಕ ವ್ಯಕ್ತಿ, ಒಂಟಿ, ಒಂಟಿಯಾಗಿ, ಒಬ್ಬ ವ್ಯಕ್ತಿ, ಒಬ್ಬನೆ, ಒಬ್ಬನೇ ಒಬ್ಬ, ಒಬ್ಬೊಂಟಿ

बहुत ही कम जैसे एक या दो।

सड़क पर इक्के-दुक्के लोग जा रहे थे।
इक्का दुक्का, इक्का-दुक्का, एक-दो, एक्का दुक्का, एक्का-दुक्का

(comparative of `few' used with count nouns) quantifier meaning a smaller number of.

Fewer birds came this year.
The birds are fewer this year.
Fewer trains were late.
fewer

ಅರ್ಥ : ಯಾರೋ ಒಬ್ಬರ ಜೊತೆಯಲ್ಲಿ ಬೇರೆ ಯಾರು ಇಲ್ಲದಿರುಂತಹ

ಉದಾಹರಣೆ : ಅವನು ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾನೆ.

ಸಮಾನಾರ್ಥಕ : ಏಕಾಂಗಿಯಾದ, ಏಕಾಂಗಿಯಾದಂತ, ಏಕಾಂಗಿಯಾದಂತಹ, ಏಕಾಕಿಯಾದ, ಏಕಾಕಿಯಾದಂತ, ಏಕಾಕಿಯಾದಂತಹ, ಒಂಟಿಯಾಗಿರುವ, ಒಂಟಿಯಾಗಿರುವಂತ, ಒಂಟಿಯಾಗಿರುವಂತಹ, ಒಬ್ಬನೇ, ಒಬ್ಬೊಂಟಿಯಾಗಿರುವ, ಒಬ್ಬೊಂಟಿಯಾಗಿರುವಂತ, ಒಬ್ಬೊಂಟಿಯಾಗಿರುವಂತಹ

Lacking companions or companionship.

He was alone when we met him.
She is alone much of the time.
The lone skier on the mountain.
A lonely fisherman stood on a tuft of gravel.
A lonely soul.
A solitary traveler.
alone, lone, lonely, solitary