ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿರಕ್ತ ಪದದ ಅರ್ಥ ಮತ್ತು ಉದಾಹರಣೆಗಳು.

ವಿರಕ್ತ   ನಾಮಪದ

ಅರ್ಥ : ಯಾರು ತಮ್ಮ ಇಂದ್ರಿಯಗಳನ್ನು ವಶ ಮಾಡಿಕೊಂಡಿರುತ್ತಾರೆಯೋ

ಉದಾಹರಣೆ : ಅವರು ಗೃಹಸ್ತರಾಗಿದ್ದರು ಯತಿಗಳಾಗಿದ್ದಾರೆ.

ಸಮಾನಾರ್ಥಕ : ತಪಸ್ವಿ, ಬೈರಾಗಿ, ಯತಿ, ಸನ್ಯಾಸಿ

वह जिसने अपनी इंद्रियों को वश में कर लिया है।

वह गृहस्थ होते हुए भी यति है।
जति, यति, यती

ಅರ್ಥ : ತ್ಯಾಗ ಮಾಡಿದ ವ್ಯಕ್ತಿ

ಉದಾಹರಣೆ : ವಿರಕ್ತರ ಮನಸ್ಸು ಸದಾ ನೋವಿನಲ್ಲಿ ಮುಳುಗಿರುವುದು.

ಸಮಾನಾರ್ಥಕ : ತ್ಯಜಿಲ್ಪಟ್ಟ, ಪರಿತ್ಯಕ್ತ

वह व्यक्ति जिसका त्याग किया गया हो।

यहाँ परित्यक्तों को शरण दी जाती है।
परित्यक्त

A person who is rejected (from society or home).

castaway, ishmael, outcast, pariah

ಅರ್ಥ : ಸಂನ್ಯಾಸ ಆಶ್ರಮದಲ್ಲಿ ವಾಸಿಸುವವರು ಮತ್ತು ಅಲ್ಲಿನ ನಿಯಮವನ್ನು ಪಾಲಿಸುತ್ತಿರುವ ವ್ಯಕ್ತಿ

ಉದಾಹರಣೆ : ಚಿತ್ರ ಕೋಟದಲ್ಲಿ ನಾನು ಒಬ್ಬ ದೊಡ್ಡ ಸಂನ್ಯಾಸಿಯನ್ನು ಭೇಟಿ ಮಾಡಿದೆ.

ಸಮಾನಾರ್ಥಕ : ಅವಧೂತ್, ಋಷಿ, ಎತಿ, ಮುನಿ, ಯೋಗಿ, ಸಂನ್ಯಾಸಿ

संन्यास आश्रम में रहने वाला तथा उसके नियमों का पालन करने वाला व्यक्ति।

चित्रकूट में मेरी मुलाक़ात एक बहुत बड़े संन्यासी से हुई।
अवधू, अवधूत, परिव्राज, परिव्राजक, संन्यासी, सन्नासी

A male religious living in a cloister and devoting himself to contemplation and prayer and work.

monastic, monk

ಅರ್ಥ : ನಾಲ್ಕು ಪ್ರಕಾರದ ಸಂನ್ಯಾಸಿಗಳಲ್ಲಿ ಮೊದಲನೆಯವರು ತನ್ನ ಅಥವಾ ತನ್ನ ಕುಟುಂಬದವರ ಜತೆ ಮನೆಯಲ್ಲೆ ಇರುವರು

ಉದಾಹರಣೆ : ವಿರಕ್ತರು ಸುಖ-ಸಂತೋಷಗಳನ್ನು ತ್ಯಾಗ ಮಾಡುವರು.

ಸಮಾನಾರ್ಥಕ : ಏಕಾಂಗಿ, ಏಕಾಂತಪ್ರಿಯ, ಏಕಾಂತವಾಸಿ, ಒಬ್ಬೊಂಟಿಗ, ನಿಸ್ಸಂಗಿ

चार प्रकार के संन्यासियों में से पहला जो अपने या अपने कुटुम्बियों के घर रहता है।

कुटीचक शिखा-सूत्र का त्याग नहीं करता है।
कुटीचक, पुत्रन्नाद

ವಿರಕ್ತ   ಗುಣವಾಚಕ

ಅರ್ಥ : ಸನ್ಯಾಸಿಯಂತಹ

ಉದಾಹರಣೆ : ಶ್ಯಾಮನು ಗೃಹಸ್ಥನಾಗಿದ್ದರೂ ಕೂಡ ಸನ್ಯಾಸಿ ಜೀವನವನ್ನು ನಡೆಸುತ್ತಿದ್ದಾನೆ.

ಸಮಾನಾರ್ಥಕ : ತಪಸ್ವಿ, ತಪಸ್ವಿಯಾದ, ತಪಸ್ವಿಯಾದಂತ, ತಪಸ್ವಿಯಾದಂತಹ, ಬೈರಾಗಿ, ಬೈರಾಗಿಯಾದ, ಬೈರಾಗಿಯಾದಂತ, ಬೈರಾಗಿಯಾದಂತಹ, ವಿರಕ್ತನಾದ, ವಿರಕ್ತನಾದಂತ, ವಿರಕ್ತನಾದಂತಹ, ಸನ್ಯಾಸಿ, ಸನ್ಯಾಸಿಯಾದ, ಸನ್ಯಾಸಿಯಾದಂತ, ಸನ್ಯಾಸಿಯಾದಂತಹ

संन्यासी जैसा।

एक गृहस्थ होते हुए भी श्याम संन्यस्त जीवन बिताता है।
संन्यस्त

Pertaining to or characteristic of an ascetic or the practice of rigorous self-discipline.

Ascetic practices.
ascetic, ascetical

ಅರ್ಥ : ಸನ್ಯಾಸಿ ಆಶ್ರಮದಲ್ಲಿ ಪ್ರವೇಶವನ್ನು ಮಾಡಿರುವಂತಹ

ಉದಾಹರಣೆ : ಈ ಕುಂಭ ಮೇಳದಲ್ಲಿ ಅನೇಕ ಸನ್ಯಾಸಿಗಳನ್ನು ಭೇಟಿಯಾದೆ.

ಸಮಾನಾರ್ಥಕ : ಯತಿ, ಯತಿಯಾದ, ಯತಿಯಾದಂತ, ಯತಿಯಾದಂತಹ, ಯೋಗಿ, ಯೋಗಿಯಾದ, ಯೋಗಿಯಾದಂತ, ಯೋಗಿಯಾದಂತಹ, ವಿರಕ್ತನಾದ, ವಿರಕ್ತನಾದಂತ, ವಿರಕ್ತನಾದಂತಹ, ಸನ್ಯಾಸಿ, ಸನ್ಯಾಸಿಯಾದ, ಸನ್ಯಾಸಿಯಾದಂತ, ಸನ್ಯಾಸಿಯಾದಂತಹ

संन्यास आश्रम में प्रवेश करने वाला।

वह कुंभ के मेले में कई संन्यासी लोगों से मिला।
अनिकेत, परिव्राजक, संन्यासी, सन्नासी, सन्यासी

Pertaining to or characteristic of an ascetic or the practice of rigorous self-discipline.

Ascetic practices.
ascetic, ascetical