ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಸ್ವಯಂಪೂರ್ವಕವಾಗಿ ಬ್ರಹ್ಮಚರ್ಯವನ್ನು ಪಾಲನೆಮಾಡುವವನು
ಉದಾಹರಣೆ : ಅವನು ಹುಟ್ಟಿದಾಗಿನಿಂದಲೂ ಬ್ರಹ್ಮಚಾರಿ ಜೀವನವನ್ನು ಮಾಡುತ್ತಿದ್ದಾನೆ ಗೃಹಸ್ಥಾಶ್ರಮವನ್ನು ತೊರೆದವನು.
ಸಮಾನಾರ್ಥಕ : ಅವಿವಾಹಿತ, ಏಕಾಂಗಿ, ಒಂಟಿ ಬಡಿಗ, ಒಂಟಿಗ, ಒಬ್ಬಂಟಿಗ, ಬ್ರಹ್ಮಚರ್ಯ ಪಾಲಕ, ಬ್ರಹ್ಮಚಾರಿ, ಮಠವಾಸಿ, ಮುನಿ, ಯತಿ, ಸನ್ಯಾಸಿ
संयमपूर्वक रहकर ब्रह्मचर्य का पालन करनेवाला।
An unmarried person who has taken a religious vow of chastity.
ಅರ್ಥ : ಉಪನಯನ ಸಂಸ್ಕಾರವಾದ ನಂತರ ಸಮಾವರ್ತನ-ಸಂಸ್ಕಾರದ ವಯಸ್ಸಿನವರೆಗಿನ ಹುಡುಗ
ಉದಾಹರಣೆ : ವಟುವಿಗೆ ಭಿಕ್ಷೆಯಾಗಿ ರೇಶ್ಮೆ ವಸ್ತ್ರ ದೊರೆಯಿತು.
उपनयन संस्कार योग्य होने के बाद से समावर्तन-संस्कार की उम्र तक का लड़का।
ಸ್ಥಾಪನೆ