ಅರ್ಥ : ತುಂಬಾನೇ ಕಡಿಮೆ ಅಂದರೆ ಒಂದು ಅಥವಾ ಎರಡು
ಉದಾಹರಣೆ :
ರಸ್ತೆಯ ಮೇಲೆ ಒಬ್ಬನೇ ಒಬ್ಬ ನಡೆದುಕೊಂಡು ಬರುತ್ತಿದ್ದರು.
ಸಮಾನಾರ್ಥಕ : ಏಕಾಂಗಿ, ಏಕೈಕ ವ್ಯಕ್ತಿ, ಒಂಟಿ, ಒಂಟಿಯಾಗಿ, ಒಬ್ಬ ವ್ಯಕ್ತಿ, ಒಬ್ಬನೆ, ಒಬ್ಬನೇ ಒಬ್ಬ
ಅರ್ಥ : ವಿಷಯ, ಭಾವನೆ ಸಂಸ್ಕಾರದಿಂದ ರಹಿತವಾದಂತಹ
ಉದಾಹರಣೆ :
ಪೃಥ್ವಿಯ ಮೇಲೆ ಒಬ್ಬಂಟಿಯಾದ ವ್ಯಕ್ತಿಯನ್ನು ಹುಡುಕುವುದು ತುಂಬಾ ಕಷ್ಟ.
ಸಮಾನಾರ್ಥಕ : ಒಂಟಿಗ, ಒಂಟಿಯಾದ, ಒಂಟಿಯಾದಂತ, ಒಂಟಿಯಾದಂತಹ, ಒಬ್ಬಂಟಿಗ, ಒಬ್ಬಂಟಿಗನಾದ, ಒಬ್ಬಂಟಿಗನಾದಂತ, ಒಬ್ಬಂಟಿಗನಾದಂತಹ, ಒಬ್ಬೊಂಟಿಯಾದ, ಒಬ್ಬೊಂಟಿಯಾದಂತ, ಒಬ್ಬೊಂಟಿಯಾದಂತಹ