ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಪನಂಬಿಕೆಯ ಪದದ ಅರ್ಥ ಮತ್ತು ಉದಾಹರಣೆಗಳು.

ಅಪನಂಬಿಕೆಯ   ಗುಣವಾಚಕ

ಅರ್ಥ : ಯಾರೋ ಒಬ್ಬರು ಸಹಜವಾಗಿ ಯಾರ ಮೇಲೆ ಅಥವಾ ಮನತಿನಲ್ಲೂ ವಿಶ್ವಾಸ ಇಡದೆ ಇರುವ

ಉದಾಹರಣೆ : ಮಾನಸಿ ತನ್ನ ಅನುಮಾನಿ ಗಂಡನಿಂದ ಪ್ರತಿನಿತ್ಯ ತೊಂದರೆಗಳನ್ನು ಅನುಭವಿಸುತ್ತಿದ್ದಾಳೆ.

ಸಮಾನಾರ್ಥಕ : ಅನುಮಾನಿ, ಶಂಕೆ ಪಡುವ, ಸಂದೇಹ ಪಡುವ, ಸಂಶಯ ಪಡುವ

जो सहज में किसी व्यक्ति या बात आदि का विश्वास न करता हो।

मानसी अपने संशयी पति से बहुत परेशान है।
अप्रत्ययी, विशयी, शंकालु, शंकाशील, शक्की, संदेही, संशयशील, संशयी

Openly distrustful and unwilling to confide.

leery, mistrustful, suspicious, untrusting, wary

ಅರ್ಥ : ಯಾರೋ ಒಬ್ಬರು ಸಂದೇಹ ಪಡುವ

ಉದಾಹರಣೆ : ಸಂಶಯಾಸ್ಪದ ವ್ಯಕ್ತಿಯು ಪ್ರತಿಯೊಬ್ಬರನ್ನು ಸಂಶಯದಿಂದ ನೋಡುತ್ತಾನೆ.

ಸಮಾನಾರ್ಥಕ : ಅನುಮಾನಪಡುವ, ಅನುಮಾನಸ್ಪದ, ಅನುಮಾನಿಸುವ, ನಂಬಿಕೆಯಿಲ್ಲದ, ಸಂಶಯ ಪಡುವ, ಸಂಶಯಾಸ್ಪದ

जिसे संदेह हुआ हो।

सशंकित व्यक्ति शंका की नजर से सबको देख रहा था।
अभिशंकित, अभिशङ्कित, आशंकित, आशङ्कित, शंकायुक्त, शंकित, शङ्कायुक्त, शङ्कित, सशंक, सशंकित, सशङ्क, सशङ्कित

Experiencing a sudden sense of danger.

alarmed