ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಂಬಿಕೆಯಿಲ್ಲದ ಪದದ ಅರ್ಥ ಮತ್ತು ಉದಾಹರಣೆಗಳು.

ನಂಬಿಕೆಯಿಲ್ಲದ   ಗುಣವಾಚಕ

ಅರ್ಥ : ವಿಶ್ವಾಸವನ್ನು ದುರುಪಯೋಗಪಡಿಸಿಕೊಳ್ಳುವವ

ಉದಾಹರಣೆ : ವಿಶ್ವಾಸಘಾತುಕ ಮನುಷ್ಯರು ಎಲ್ಲೆಲ್ಲೂ ಇರುತ್ತಾರೆ.

ಸಮಾನಾರ್ಥಕ : ದ್ರೋಹದ, ದ್ರೋಹದಂತ, ದ್ರೋಹದಂತಹ, ನಂಬಿಕೆಯಿಲ್ಲದಂತ, ನಂಬಿಕೆಯಿಲ್ಲದಂತಹ, ವಂಚನೆಯ, ವಂಚನೆಯಂತ, ವಂಚನೆಯಂತಹ, ವಚನಭ್ರಷ್ಟ, ವಚನಭ್ರಷ್ಟವಾದ, ವಚನಭ್ರಷ್ಟವಾದಂತ, ವಚನಭ್ರಷ್ಟವಾದಂತಹ, ವಿಶ್ವಾಸಘಾತುಕತನದ, ವಿಶ್ವಾಸಘಾತುಕತನದಂತ, ವಿಶ್ವಾಸಘಾತುಕತನದಂತಹ

विश्वासघात करनेवाला।

इतिहास साक्षी है कि समाज में कभी भी विश्वासघाती लोगों की कमी नहीं रही है।
बेवफ़ा समुद्र कभी-कभी नाविकों को बहा ले जाता है।
अपघातक, अपघाती, गद्दार, ग़द्दार, दग़ाबाज़, दगाबाज, दगैल, नमक हराम, नमकहराम, बेवफ़ा, बेवफा, विश्वासघाती

Having the character of, or characteristic of, a traitor.

The faithless Benedict Arnold.
A lying traitorous insurrectionist.
faithless, traitorous, treasonable, treasonous, unfaithful

ಅರ್ಥ : ಏನಾದರೂ ಆಗುತ್ತದೆ ಎಂಬ ಭರವಸೆ ಇಲ್ಲದಿರುವುದು

ಉದಾಹರಣೆ : ರಾಮನಿಗೆ ನಿರೀಕ್ಷಿಸದ ಸಫಲತೆ ದೊರೆಯಿತು.

ಸಮಾನಾರ್ಥಕ : ನಂಬಿಕೆ ಇಲ್ಲದ, ನಂಬಿಕೆ ಇಲ್ಲದಂತ, ನಂಬಿಕೆ ಇಲ್ಲದಂತಹ, ನಂಬಿಕೆಯಿಲ್ಲದಂತ, ನಂಬಿಕೆಯಿಲ್ಲದಂತಹ, ನಿರೀಕ್ಷಿಸಿರದ, ನಿರೀಕ್ಷಿಸಿರದಂತ, ನಿರೀಕ್ಷಿಸಿರದಂತಹ, ಭರವಸೆ ಇಲ್ಲದ, ಭರವಸೆ ಇಲ್ಲದಂತ, ಭರವಸೆ ಇಲ್ಲದಂತಹ, ಭರವಸೆಯಿಲ್ಲದ, ಭರವಸೆಯಿಲ್ಲದಂತ, ಭರವಸೆಯಿಲ್ಲದಂತಹ

जो आशा से परे हो।

राम को आशातीत सफलता मिली।
अनुमानातीत, अप्रत्याशित, आशातीत, प्रत्याशातीत

So unexpected as to have not been imagined.

An unhoped-for piece of luck.
An unthought advantage.
An unthought-of place to find the key.
unhoped, unhoped-for, unthought, unthought-of

ಅರ್ಥ : ವಿಶ್ವಾಸಕ್ಕೆ ಅರ್ಹನಲ್ಲದವನು ಅಥವಾ ನಂಬಿಕೆಗೆ ಅರ್ಹನಲ್ಲದವ

ಉದಾಹರಣೆ : ಆತನು ಅವಿಶ್ವಾಸಿ ಹಾಗಾಗಿ ಆತನನ್ನು ನಂಬಿ ಯಾವುದೇ ಕೆಲಸ ಮಾಡುವುದು ಕಷ್ಟ.

ಸಮಾನಾರ್ಥಕ : ಅಪನಂಬಿಗಸ್ತ, ಅವಿಶ್ವಾಸಿ, ವಿಶ್ವಾಷವಿಲ್ಲದ

जिसे विश्वास न हो या जो किसी पर विश्वास न करता हो।

उसको समझाने से कोई फ़ायदा नहीं होगा,वह एक अविश्वासी व्यक्ति है।
अविश्वासी, नाएतबारा

Openly distrustful and unwilling to confide.

leery, mistrustful, suspicious, untrusting, wary

ಅರ್ಥ : ಯಾರೋ ಒಬ್ಬರು ಸಂದೇಹ ಪಡುವ

ಉದಾಹರಣೆ : ಸಂಶಯಾಸ್ಪದ ವ್ಯಕ್ತಿಯು ಪ್ರತಿಯೊಬ್ಬರನ್ನು ಸಂಶಯದಿಂದ ನೋಡುತ್ತಾನೆ.

ಸಮಾನಾರ್ಥಕ : ಅನುಮಾನಪಡುವ, ಅನುಮಾನಸ್ಪದ, ಅನುಮಾನಿಸುವ, ಅಪನಂಬಿಕೆಯ, ಸಂಶಯ ಪಡುವ, ಸಂಶಯಾಸ್ಪದ

जिसे संदेह हुआ हो।

सशंकित व्यक्ति शंका की नजर से सबको देख रहा था।
अभिशंकित, अभिशङ्कित, आशंकित, आशङ्कित, शंकायुक्त, शंकित, शङ्कायुक्त, शङ्कित, सशंक, सशंकित, सशङ्क, सशङ्कित

Experiencing a sudden sense of danger.

alarmed

ಅರ್ಥ : ಏನನ್ನಾದರೂ ಮಾಡುವಲ್ಲಿ ಅಥವಾ ತೊಡಗಿಸಿಕೊಳ್ಳುವಲ್ಲಿ ನಿಷ್ಠೆಯನ್ನು ತೋರದೇ ಇರುವ ಗುಣ

ಉದಾಹರಣೆ : ಮೋಹನನು ನಂಬಿಕೆಯಿಲ್ಲದ ವ್ಯಕ್ತಿ.

ಸಮಾನಾರ್ಥಕ : ನಂಬಿಕೆದ್ರೋಹದ, ನಿಷ್ಠೆಯಿರದ, ವಿಶ್ವಾಸದ್ರೋಹದ

जिसमें निष्ठा न हो।

सोहन एक अनिष्ठ व्यक्ति है।
अनिष्ठ, निष्ठारहित, निष्ठाहीन

Deserting your allegiance or duty to leader or cause or principle.

Disloyal aides revealed his indiscretions to the papers.
disloyal