ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಂಚನೆಯ ಪದದ ಅರ್ಥ ಮತ್ತು ಉದಾಹರಣೆಗಳು.

ವಂಚನೆಯ   ಗುಣವಾಚಕ

ಅರ್ಥ : ವಿಶ್ವಾಸವನ್ನು ದುರುಪಯೋಗಪಡಿಸಿಕೊಳ್ಳುವವ

ಉದಾಹರಣೆ : ವಿಶ್ವಾಸಘಾತುಕ ಮನುಷ್ಯರು ಎಲ್ಲೆಲ್ಲೂ ಇರುತ್ತಾರೆ.

ಸಮಾನಾರ್ಥಕ : ದ್ರೋಹದ, ದ್ರೋಹದಂತ, ದ್ರೋಹದಂತಹ, ನಂಬಿಕೆಯಿಲ್ಲದ, ನಂಬಿಕೆಯಿಲ್ಲದಂತ, ನಂಬಿಕೆಯಿಲ್ಲದಂತಹ, ವಂಚನೆಯಂತ, ವಂಚನೆಯಂತಹ, ವಚನಭ್ರಷ್ಟ, ವಚನಭ್ರಷ್ಟವಾದ, ವಚನಭ್ರಷ್ಟವಾದಂತ, ವಚನಭ್ರಷ್ಟವಾದಂತಹ, ವಿಶ್ವಾಸಘಾತುಕತನದ, ವಿಶ್ವಾಸಘಾತುಕತನದಂತ, ವಿಶ್ವಾಸಘಾತುಕತನದಂತಹ

विश्वासघात करनेवाला।

इतिहास साक्षी है कि समाज में कभी भी विश्वासघाती लोगों की कमी नहीं रही है।
बेवफ़ा समुद्र कभी-कभी नाविकों को बहा ले जाता है।
अपघातक, अपघाती, गद्दार, ग़द्दार, दग़ाबाज़, दगाबाज, दगैल, नमक हराम, नमकहराम, बेवफ़ा, बेवफा, विश्वासघाती

Having the character of, or characteristic of, a traitor.

The faithless Benedict Arnold.
A lying traitorous insurrectionist.
faithless, traitorous, treasonable, treasonous, unfaithful

ಅರ್ಥ : ಅಸತ್ಯಗಳನ್ನು ಸತ್ಯ ಎಂದು ನಂಬಿಸಿ ವಂಚಿಸುವ ಗುಣ

ಉದಾಹರಣೆ : ಅವನ ಮೋಸಗಾರಿಕೆಯ ಗುಣ ಗೋತ್ತಾಗದೆ ಮೋಸ ಹೋದೆ.

ಸಮಾನಾರ್ಥಕ : ಕಪಟದ, ಕುಟಿಲ, ಧೂರ್ತ ಬುದ್ಧಿಯ, ಮೋಸಗಾರಿಕೆಯ, ವಕ್ರ ಬುದ್ಧಿಯ, ಸಂಚಿನ

जो कपट से भरा हुआ हो या जिसमें कपट हो।

उसने मेरे साथ कपटपूर्ण व्यवहार किया।
उसकी मुस्कान कुटिल थी।
अराल, असित, कपटपूर्ण, कपटमय, कुटिल, छद्मपूर्ण, छलपूर्ण, छलमय, टेढ़ा, धूर्ततापूर्ण, वक्र

Intended to deceive.

Deceitful advertising.
Fallacious testimony.
Smooth, shining, and deceitful as thin ice.
A fraudulent scheme to escape paying taxes.
deceitful, fallacious, fraudulent

ಅರ್ಥ : ಕಪಟ ಮೋಸ ವಂಚನೆ ಮಾಡುವ ಗುಣ

ಉದಾಹರಣೆ : ಮೋಹನನು ಒಬ್ಬ ಮೋಸಗಾರ ಆದ್ದರಿಂದ ಆತನೊಂದಿಗೆ ತುಂಬಾ ಎಚ್ಚರಿಕೆಯಿಂದ ವ್ಯವಹರಿಸಬೇಕು.

ಸಮಾನಾರ್ಥಕ : ಕಪಟದ, ಮೋಸಗಾರ

ಅರ್ಥ : ಮೋಸಗೊಳಿಸುವುದಕ್ಕಾಗಿ ಯಾವುದಾದರೂ ಸುಳ್ಳಿನ ಸಂಚನ್ನು ಮಾಡುವ ವ್ಯಕ್ತಿ

ಉದಾಹರಣೆ : ಈ ಮೋಸದ ಹುಡುಗನನ್ನು ನಂಬಬಾರದು.

ಸಮಾನಾರ್ಥಕ : ಉಪಾಯದ, ಕಪಟದ, ಮೋಸದ, ಸಂಚಿನ

Intended to deceive.

Deceitful advertising.
Fallacious testimony.
Smooth, shining, and deceitful as thin ice.
A fraudulent scheme to escape paying taxes.
deceitful, fallacious, fraudulent

ಅರ್ಥ : ಕುತಂತ್ರ ಅಥವಾ ಕಪಟ ಮಾಡುವಂತ ಜನರು

ಉದಾಹರಣೆ : ಅಪ್ರಮಾಣಿಕ ಜನರನ್ನು ನಂಬಬಾರದು.

ಸಮಾನಾರ್ಥಕ : ಅಪ್ರಮಾಣಿಕ, ಅಪ್ರಮಾಣಿಕವಾದ, ಅಪ್ರಮಾಣಿಕವಾದಂತ, ಅಪ್ರಮಾಣಿಕವಾದಂತಹ, ಠಕ್ಕಿನ, ಠಕ್ಕಿನಂತ, ಠಕ್ಕಿನಂತಹ, ತಟವಟದ, ತಟವಟದಂತ, ತಟವಟದಂತಹ, ದಗಲಬಾಜಿಯ, ದಗಲಬಾಜಿಯಂತ, ದಗಲಬಾಜಿಯಂತಹ, ಮೋಸದ, ಮೋಸದಂತ, ಮೋಸದಂತಹ, ವಂಚನೆಯಂತ, ವಂಚನೆಯಂತಹ

छल कपट या किसी प्रकार का अनाचार करनेवाला।

बेईमान लोगों पर भरोसा नहीं करना चाहिए।
ईमानफ़रोश, गद्दार, बदनीयत, बेईमान