ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹ್ರಸ್ವ ಪದದ ಅರ್ಥ ಮತ್ತು ಉದಾಹರಣೆಗಳು.

ಹ್ರಸ್ವ   ನಾಮಪದ

ಅರ್ಥ : ಸ್ವರಾಕ್ಷರದಲ್ಲಿ ಹೆಚ್ಚು ಉಸಿರನ್ನು ತೆಗೆದುಕೊಳ್ಳದೆ ಉಚ್ಚರಿಸುವ ಅಕ್ಷರಗಳು

ಉದಾಹರಣೆ : ಕನ್ನಡ ವರ್ಣಮಾಲೆಯಲ್ಲಿ ಅ, ಇ, ಉ, ಋ, ಎ, ಒ ಇವು ಆರು ಹ್ರಸ್ವ ಸ್ವರಗಳು.

ಸಮಾನಾರ್ಥಕ : ಹ್ರಸ್ವ ಸ್ವರ

दीर्घ की अपेक्षा कुछ कम खींचकर बोला जाने वाला स्वर।

अ ह्रस्व स्वर है।
ह्रस्व, ह्रस्व स्वर

A letter of the alphabet standing for a spoken vowel.

vowel

ಹ್ರಸ್ವ   ಗುಣವಾಚಕ

ಅರ್ಥ : ಯಾವುದನ್ನು ಎಳೆದು ಹೇಳುವುದಿಲ್ಲವೋ (ಸ್ವರ)

ಉದಾಹರಣೆ : ಹಿಂದಿಯಲ್ಲಿ ಅ, ಇ, ಉ ಹ್ರಸ್ವ ಸ್ವರಗಳು.

जो खींचकर न बोला जाता हो (स्वर)।

हिन्दी में अ, इ, उ ह्रस्व स्वर हैं।
यहाँ पर क में छोटी इ के स्थान पर बड़ी ई की मात्रा होनी चाहिए थी।
छोटा, ह्रस्व