ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೆಂಚು ಕೈಯಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಹೆಂಚು ಕೈಯಾಡು   ಕ್ರಿಯಾಪದ

ಅರ್ಥ : ಹಂಚಿನಿಂದ ನೀರು ಸೋರುತ್ತಿದ್ದರೆ ಅಲ್ಲಿ ಹೊಸ ಹಂಚನ್ನು ಹಾಕುವ ಕ್ರಿಯೆ

ಉದಾಹರಣೆ : ಬಹುಶಃ ಜನರು ಮಳೆಬರುವುದಕ್ಕಿಂತ ಮೊದಲೆ ಮನೆಯ ಚಾವಣಿಯ ಹೆಂಚು ಕೈ ಆಡುತ್ತಾರೆ.

ಸಮಾನಾರ್ಥಕ : ಹೆಂಚು ಕೈ ಆಡು, ಹೆಂಚು ಕೈ-ಆಡು, ಹೆಂಚು-ಕೈಯಾಡು

छाजन के टूटे हुए खपरों के स्थान पर नवीन लगाना।

लोग प्रायः बरसात के पूर्व ही अनगाते हैं।
अनगाना