ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೂ-ಕುಂಡ ಪದದ ಅರ್ಥ ಮತ್ತು ಉದಾಹರಣೆಗಳು.

ಹೂ-ಕುಂಡ   ನಾಮಪದ

ಅರ್ಥ : ಒಂದು ಪ್ರಕಾರದ ಮದ್ದನ್ನು ಸುಟ್ಟಾಗ ಅದರಿಂದ ಹೂವಿನ ತರಹದ ಕಿಡಿಗಳು ಹೊರಬರುತ್ತದೆ

ಉದಾಹರಣೆ : ದೀಪಾವಳಿಯ ರಾತ್ರಿ ನಾವು ಹೂ ಕುಂಡಗಳನ್ನು ಹಚ್ಚಿದೆವು.

ಸಮಾನಾರ್ಥಕ : ಕುಡಿಕೆ ಬಾಣ, ಕುಡಿಕೆ-ಬಾಣ, ಹೂ ಕುಂಡ, ಹೂ ಮದ್ದು, ಹೂ-ಮದ್ದು

एक प्रकार की आतिशबाज़ी जिसमें से फूल के समान चिन्गारियाँ झड़ती या निकलती हैं।

दीपावली की रात हमने फुलझड़ियाँ छोड़ी।
फुलझड़ी, फुलझरी

A firework that burns slowly and throws out a shower of sparks.

sparkler

ಅರ್ಥ : ಒಂದು ತರಹದ ಪಟಾಕಿ ಅದರಿಂದ ದಾಳಿಂಬೆಯ ಕಾಳುಗಳ ಬಣ್ಣದ ತರಹದ ಕಿಡಿಗಳು ಹೊರಬರುತ್ತದೆ

ಉದಾಹರಣೆ : ಅಂಗಳದಲ್ಲಿ ಮಕ್ಕಳು ಹೂ ಕುಂಡವನ್ನು ಹಚ್ಚುತ್ತಿದ್ದಾರೆ.

ಸಮಾನಾರ್ಥಕ : ಹೂ ಕುಂಡ

एक तरह का पटाखा जिसमें से अनार के दाने की तरह चिनगारियाँ निकलती हैं।

आँगन में बच्चे अनार चला रहे हैं।
अनार