ಅರ್ಥ : ಮಹಾಪುರುಷರುಗಳ ಮೃತ್ಯು
ಉದಾಹರಣೆ :
ಮಹಾತ್ಮಾ ಗಾಂಧೀಜಿಯವರು ಜನರಿ ಮುವತ್ತು ಸಾವಿರದ ಒಂಬೈನೂರ ನಲವತ್ತೆಂಟರಲ್ಲಿ ಹುತಾತ್ಮರಾದರು.
ಅರ್ಥ : ಯಾವುದಾದರೂ ಒಳ್ಳೆಯ ಕೆಲಸದ ಪ್ರಯತ್ನದಲ್ಲಿ ತನ್ನ ಪ್ರಾಣ ಕಳೆದುಕೊಂಡವ
ಉದಾಹರಣೆ :
ಅನೇಕ ಹುತಾತ್ಮರು ತಮ್ಮ ಪ್ರಾಣದ ಆಹುತಿ ನೀಡಿ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು