ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಕೈಯಿಂದ ಯಾವುದಾದರು ವಸ್ತುವನ್ನು ಹಿಸುಕುವ ಕ್ರಿಯೆ
ಉದಾಹರಣೆ : ಸೀತಾಳು ನಿಂಬೆಯ ಹಣ್ಣನ್ನು ಹಿಂಡಿ-ಹಿಂಡಿ ಅದರ ರಸವನ್ನು ತೆಗೆಯುತ್ತಿದ್ದಾಳೆ.
ಸಮಾನಾರ್ಥಕ : ಉಜ್ಜು, ಉಜ್ಜುವಿಕೆ, ಒತ್ತು, ಒತ್ತುವಿಕೆ, ಜಜ್ಜು, ಜಜ್ಜುವಿಕೆ, ತಿಕ್ಕು, ತಿಕ್ಕುವಿಕೆ, ಹಿಂಡು, ಹಿಸುಕು, ಹಿಸುಕುವಿಕೆ
हाथ से किसी वस्तु को दबाने की क्रिया।
Kneading and rubbing parts of the body to increase circulation and promote relaxation.
ಅರ್ಥ : ಹಿಂಡುವ ಕ್ರಿಯೆ ಅಥವಾ ಭಾವ
ಉದಾಹರಣೆ : ಕಿವಿ ಹಿಂಡಿದರಿಂದ ಅವನ ಕಿವಿ ಕೆಂಪಾಗಿದೆ.
ಸಮಾನಾರ್ಥಕ : ಉಜ್ಜುವಿಕೆ, ಉಜ್ಜುವುದು, ಹಿಂಡುವುದು
मसलने की क्रिया या भाव।
ಸ್ಥಾಪನೆ