ಅರ್ಥ : ತಿಕ್ಕುವ ಅಥವಾ ಉಜ್ಜುವ ಕ್ರಿಯೆ
ಉದಾಹರಣೆ :
ಉಷಾ ಪಾತ್ರೆಯ ಮಸಿಯಾದ ಭಾಗವನ್ನು ತಿಕ್ಕಿ ಅದನ್ನು ತೊಳೆಯಲು ಪ್ರಯತ್ನಿಸುತ್ತಿದ್ದಾಳೆ.
ಸಮಾನಾರ್ಥಕ : ತಿಕ್ಕಲ್ಪಟು, ತಿಕ್ಕು, ತೀಡು, ತೇಯು
ಅರ್ಥ : ನುಣುಪಾಗಿ ಮಾಡುವುದಕ್ಕೆ ಅಥವಾ ಸ್ವಚ್ಛ ಮಾಡುವುದಕ್ಕೆ ಯಾವುದಾದರು ವಸ್ತುವಿನಿಂದ ಉಜ್ಜುವುದು
ಉದಾಹರಣೆ :
ಹಳ್ಳಿಗಳಲ್ಲಿ ಜನರು ಪಾತ್ರೆಗಳನ್ನು ಬೂದಿ ಹಾಕಿ ತಿಕ್ಕುತ್ತಾರೆ.
ಸಮಾನಾರ್ಥಕ : ತಿಕ್ಕು, ಸ್ವಚ್ಛ ಮಾಡು ತೊಳೆ
ಅರ್ಥ : ಪಾತ್ರೆಗಳನ್ನು ಸ್ವಚ್ಚ ಮಾಡುವ ಸಲುವಾಗಿ ಅವನ್ನು ತಿಕ್ಕುವ ಪ್ರಕ್ರಿಯೆ
ಉದಾಹರಣೆ :
ಲೋಟಗಳನ್ನು ಉಜ್ಜಿಯಾಗಿದೆ.
ಸಮಾನಾರ್ಥಕ : ತಿಕ್ಕು
ಅರ್ಥ : ಯಾವುದಾದರು ವಸ್ತು ಅಥವಾ ಕೈಗಳಿಂದ ಉಜ್ಜುವ ಕ್ರಿಯೆ
ಉದಾಹರಣೆ :
ಸ್ನಾನ ಮಾಡುವಾಗ ಜನರು ತಮ್ಮ ಮೈಯನ್ನು ತಿಕ್ಕುತ್ತಾರೆ.
ಸಮಾನಾರ್ಥಕ : ತಿಕ್ಕು