ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಿಂಡುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಹಿಂಡುವುದು   ನಾಮಪದ

ಅರ್ಥ : ಹೆಬ್ಬೆರಳು ಅಥವಾ ತೋರುಬೆರಳಿನಿಂದ ಯಾರೋ ಒಬ್ಬರ ಚರ್ಮವನ್ನು ಹಿಡಿದು ಒತ್ತುವ ಕ್ರಿಯೆಯಿಂದ ಅವರಿಗೆ ಸ್ವಲ್ಪ ನೋವಾಗುವುದು

ಉದಾಹರಣೆ : ಅವನು ಚಿವುಟಿದ ಕಾರಣ ನನ್ನ ಕೈಯಲ್ಲಿ ರಕ್ತ ಹೆಪ್ಪುಗಟ್ಟಿತು.

ಸಮಾನಾರ್ಥಕ : ಚಿವುಟುವುದು, ಜಿಗಟುವುದು, ಜಿಗುಟುವುದು

अँगूठे और तर्जनी से किसी के शरीर का चमड़ा पकड़कर दबाने की क्रिया जिससे उसे कुछ पीड़ा हो।

उसकी चिकोटी से मेरे हाथ में ख़ून जम गया।
चिकोटी, चुकटी, चुटकी, चूँटी, बकोट, बकोटा

A squeeze with the fingers.

pinch, tweak

ಅರ್ಥ : ಹಿಂಡುವ ಕ್ರಿಯೆ ಅಥವಾ ಭಾವ

ಉದಾಹರಣೆ : ಕಿವಿ ಹಿಂಡಿದರಿಂದ ಅವನ ಕಿವಿ ಕೆಂಪಾಗಿದೆ.

ಸಮಾನಾರ್ಥಕ : ಉಜ್ಜುವಿಕೆ, ಉಜ್ಜುವುದು, ಹಿಂಡುವಿಕೆ

मसलने की क्रिया या भाव।

मसलन के कारण कान लाल हो गए हैं।
मसलन