ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಹೆಬ್ಬೆರಳು ಅಥವಾ ತೋರುಬೆರಳಿನಿಂದ ಯಾರೋ ಒಬ್ಬರ ಚರ್ಮವನ್ನು ಹಿಡಿದು ಒತ್ತುವ ಕ್ರಿಯೆಯಿಂದ ಅವರಿಗೆ ಸ್ವಲ್ಪ ನೋವಾಗುವುದು
ಉದಾಹರಣೆ : ಅವನು ಚಿವುಟಿದ ಕಾರಣ ನನ್ನ ಕೈಯಲ್ಲಿ ರಕ್ತ ಹೆಪ್ಪುಗಟ್ಟಿತು.
ಸಮಾನಾರ್ಥಕ : ಚಿವುಟುವುದು, ಜಿಗುಟುವುದು, ಹಿಂಡುವುದು
अँगूठे और तर्जनी से किसी के शरीर का चमड़ा पकड़कर दबाने की क्रिया जिससे उसे कुछ पीड़ा हो।
A squeeze with the fingers.
ಸ್ಥಾಪನೆ