ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹರಿಕೆ ಹೊರು ಪದದ ಅರ್ಥ ಮತ್ತು ಉದಾಹರಣೆಗಳು.

ಹರಿಕೆ ಹೊರು   ಕ್ರಿಯಾಪದ

ಅರ್ಥ : ದೇವರಿಗೆ ಕಾಣಿಕೆ ನೀಡುವುದಕ್ಕೆ ಅಥವಾ ಪೂಜೆ ಮಾಡುವುದಕ್ಕೆ ಸಂಕಲ್ಪವನ್ನು ಹೊಂದುವ ಪ್ರಕ್ರಿಯೆ

ಉದಾಹರಣೆ : ಅಜ್ಜಿಯು ಗಂಡು ಆಡನ್ನು ಕಾಣಿಕೆಯಾಗಿ ಕೊಡುವುದಾಗಿ ಕುಲದೇವರಲ್ಲಿ ಹರಿಕೆ ಕಟ್ಟಿದ್ದಾಳೆ.

ಸಮಾನಾರ್ಥಕ : ಹರಿಕೆ ಕಟ್ಟು

देवता आदि की भेंट या पूजा करने का संकल्प करना।

दादी ने कुलदेवी को बकरा माना है।
मन्नत करना, मानना

Dedicate to a deity by a vow.

consecrate, vow