ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹರಗುವಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಹರಗುವಿಕೆ   ನಾಮಪದ

ಅರ್ಥ : ಕುಂಟೆ ರಂಟೆ ಮುಂತಾದವುಗಳ ಸಹಾಯದಿಂದ ಎತ್ತು ಅಥವಾ ಮಿಷನ್ನಿನ ಸಹಾಯದಿಂದ ಹೊಲದ ಮೇಲ್ಪದರನ್ನು ಎತ್ತುತ್ತಾ ಕೆಳ ಮಣ್ಣು ಮೇಲೆ ಬೀಳುವಂತೆ ಮಾಡುವ ಕ್ರಿಯೆ

ಉದಾಹರಣೆ : ರೈತನೊಬ್ಬ ಎತ್ತುಗಳ ಹೂಡಿ ಹೊಲವನ್ನು ಹರಗುವಿಕೆ ಮಾಡುತ್ತಿದ್ದಾನೆ. ಅವನು ಹೊಲ ಉಳುವಿಕೆ ಮಾಡುತ್ತಿದ್ದಾನೆ.

ಸಮಾನಾರ್ಥಕ : ಉಳುವಿಕೆ, ಹೂಡುವಿಕೆ

जोतने की क्रिया।

वह खेत की जुताई कर रहा है।
संकर्षण के उपरांत खेत की सिंचाई होगी।
कर्षण, जुताई, जोताई, प्रकर्षण, संकर्षण

Tilling the land with a plow.

He hired someone to do the plowing for him.
ploughing, plowing