ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ವ್ಯಾಕರಣದಲ್ಲಿ ವ್ಯಂಜನಕ್ಕಿಂತ ಹೆಚ್ಚಾಗಿ ಬಾಯಿ ತೆರೆದು ಉಚ್ಚರಿಸಲ್ಪಡುವ ಮತ್ತು ಧ್ವನಿತಂತುಗಳ ಹೆಚ್ಚಾದ ಕಂಪನದಿಂದ ಉಂಟಾಗುವ ಧ್ವನಿಸಂಕೇತ
ಉದಾಹರಣೆ : ಕನ್ನಡ ವರ್ಣಮಾಲೆಯಲ್ಲಿ 13 ಸ್ವರಗಳಿವೆ.
ಸಮಾನಾರ್ಥಕ : ಸ್ವರ, ಸ್ವರ ಅಕ್ಷರ, ಸ್ವರ ವರ್ಣ, ಸ್ವರ-ವರ್ಣ, ಸ್ವರವರ್ಣ, ಸ್ವರಾಕ್ಷರ
व्याकरण में वह वर्णात्मक शब्द या अक्षर जिसका उच्चारण बिना किसी दूसरे वर्ण की सहायता के और आप-से-आप होता है।
A letter of the alphabet standing for a spoken vowel.
ಸ್ಥಾಪನೆ