ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ವರ ವರ್ಣ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ವರ ವರ್ಣ   ನಾಮಪದ

ಅರ್ಥ : ವ್ಯಾಕರಣದಲ್ಲಿ ವ್ಯಂಜನಕ್ಕಿಂತ ಹೆಚ್ಚಾಗಿ ಬಾಯಿ ತೆರೆದು ಉಚ್ಚರಿಸಲ್ಪಡುವ ಮತ್ತು ಧ್ವನಿತಂತುಗಳ ಹೆಚ್ಚಾದ ಕಂಪನದಿಂದ ಉಂಟಾಗುವ ಧ್ವನಿಸಂಕೇತ

ಉದಾಹರಣೆ : ಕನ್ನಡ ವರ್ಣಮಾಲೆಯಲ್ಲಿ 13 ಸ್ವರಗಳಿವೆ.

ಸಮಾನಾರ್ಥಕ : ಸ್ವರ, ಸ್ವರ ಅಕ್ಷರ, ಸ್ವರ-ಅಕ್ಷರ, ಸ್ವರ-ವರ್ಣ, ಸ್ವರವರ್ಣ, ಸ್ವರಾಕ್ಷರ

व्याकरण में वह वर्णात्मक शब्द या अक्षर जिसका उच्चारण बिना किसी दूसरे वर्ण की सहायता के और आप-से-आप होता है।

हिन्दी में अ,आ,इ,ई आदि स्वर हैं।
स्वर, स्वर अक्षर, स्वर वर्ण, स्वराक्षर

A letter of the alphabet standing for a spoken vowel.

vowel