ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ವರಾಜ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ವರಾಜ್ಯ   ನಾಮಪದ

ಅರ್ಥ : ಶಾಸನ ಪ್ರಣಾಳಿಕೆಯಲ್ಲಿ ಯಾವುದಾದರು ದೇಶದ ನಿವಾಸಿಗಳು ತಮ್ಮ ದೇಶದ ಎಲ್ಲಾ ಶಾಸನ ಮತ್ತು ವ್ಯವಸ್ಥೆಯನ್ನು ಯಾವುದೇ ವಿದೇಶಿ ದೇಶಗಳ ಅಡೆತಡೆ ಇಲ್ಲದೆ ಸ್ವಯಂ ತಾವೇ ರಚಿಸಿಕೊಳ್ಳುತ್ತದೆ

ಉದಾಹರಣೆ : ನಮ್ಮ ದೇಶ ಸ್ವತಂತ್ರವಾದ ದೇಶವಾಗಿದೆ.

ಸಮಾನಾರ್ಥಕ : ಸ್ವತಂತ್ರಯವಾದ ರಾಜ್ಯ, ಸ್ವಾತಂತ್ರ್ಯ

वह शासन-प्रणाली जिसमें किसी देश के निवासी अपने देश का सब शासन और प्रबंध स्वयं तथा बिना किसी विदेशी शक्ति के दबाव के करते हों।

हमारे देश में स्वराज्य है।
सुराज, स्वराज, स्वराज्य

ಅರ್ಥ : ಸ್ವಾಯತ್ತತೆಯ ಅವಸ್ಥೆ ಅಥವಾ ಭಾವ

ಉದಾಹರಣೆ : ರಾಜನು ಸ್ವಾಯತ್ತತೆಯನ್ನು ಹೊಂದಿರುತ್ತಿದ್ದನು.

ಸಮಾನಾರ್ಥಕ : ಸ್ವಾಯತ್ತತೆ

स्वायत्त होने की अवस्था या भाव।

जो स्वायत्तता न्याय विभाग को प्राप्त है वह शिक्षा विभाग को नहीं है।
स्वायत्तता