ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ವಯಾರ್ಜಿತ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ವಯಾರ್ಜಿತ   ಗುಣವಾಚಕ

ಅರ್ಥ : ಈ ಗಳಿಗೆಯನ್ನು ಖುದ್ದಾಗಿ ಮಾಡಿರುವ ಅಥವಾ ಯಾವುದನ್ನು ಸ್ವತಃ ಸಿದ್ದಪಡಿಸಿರುವ

ಉದಾಹರಣೆ : ಇದು ಸ್ವಯಾರ್ಜಿತ ಹಣ.

ಸಮಾನಾರ್ಥಕ : ತಾನೇ ಸಂಪಾದಿಸಿದ, ಸ್ವಂತವಾಗಿ ಅರ್ಜಿಸಿದ, ಸ್ವತಃ ಗಳಿಸಿದ

जिसका अर्जन खुद किया गया हो या जिसे स्वयं प्राप्त किया गया हो।

यह स्वार्जित धन है।
स्वयधिगत, स्वयमर्जित, स्वार्जित, स्वोपार्जित

ಅರ್ಥ : ಯಾವುದೋ ಒಂದನ್ನು ತನ್ನ ಸ್ವಂತಕ್ಕಾಗಿ ಮಾಡಿಕೊಂಡಿರುವುದು

ಉದಾಹರಣೆ : ರೈತ ತನ್ನ ಸ್ವಂತ ಜಮೀನನ್ನು ವಾಪಸ್ಸ ಪಡೆಯಲು ಉಪವಾಸ ಸತ್ಯಾಗ್ರಹ ಮಾಡಲು ಪ್ರಾರಂಭಿಸಿದ.

ಸಮಾನಾರ್ಥಕ : ಸ್ವಂತ

जिसकी क़ुर्क़ी हुई हो।

किसानों ने क़ुर्क़ ज़मीन को वापस पाने के लिए अनशन शुरू कर दिया है।
आसंजित, आसञ्जित, क़ुर्क़, कुड़क, कुर्क, जप्त, जब्त, ज़ब्त

ಅರ್ಥ : ಪಿತ್ರಾರ್ಜಿತ ರೂಪದಲ್ಲಿ ಅಥವಾ ಪೂರ್ವಿಕರಿಂದ ಅನುವಂಶಿಯವಾಗಿ ಬರದೆ ಸ್ವಂತ ಗಳಿಕೆಯಿಂದ ಬಂದಿರುವಂತಹ

ಉದಾಹರಣೆ : ಇವೆಲ್ಲಾ ಸ್ವಯಾರ್ಜಿತವಾದ ಸಂಪತ್ತಾಗಿದೆ.

ಸಮಾನಾರ್ಥಕ : ಸ್ವಯಾರ್ಜಿತವಾದ, ಸ್ವಯಾರ್ಜಿತವಾದಂತ, ಸ್ವಯಾರ್ಜಿತವಾದಂತಹ

जो पिता से विरासत में न मिला हो।

ये सब उनकी अपैतृक संपत्ति है।
अपैतृक