ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ಪೋಟಕ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ಪೋಟಕ   ನಾಮಪದ

ಅರ್ಥ : ಗುಂಡು, ಸಿಡಿಮದ್ದು ಮುಂತಾದವುಗಳು ಸಿಡಿಯುವಾಗ ಆಗುವ ಶಬ್ದ

ಉದಾಹರಣೆ : ಬಾಂಬು ಸ್ಪೋಟಕಗೊಂಡಿದನ್ನು ಕೇಳಿಸಿಕೊಂಡ ಜನರೆಲ್ಲಾ ಚಲ್ಲಾಪಿಲ್ಲಿಯಾಗಿ ಓಡಿದರು.

ಸಮಾನಾರ್ಥಕ : ವಿಸ್ಪೋಟಕ

गोले, बारूद आदि के फटने से होने वाला शब्द।

एक जोर का विस्फोट हुआ और देखते ही देखते एक बड़ी इमारत मटियामेट हो गई।
बम का विस्फोट सुनकर भीड़ तितर-बितर हो गई।
धमाका, विस्फोट

A sudden very loud noise.

bam, bang, blast, clap, eruption

ಅರ್ಥ : ಬಿಸಿ ಅಥವಾ ಆಘಾತದ ಕಾರಣ ಜ್ವಾಲೆ ಏಳುವ ಪದಾರ್ಥ

ಉದಾಹರಣೆ : ಸಿಡಿಮದ್ದು ಸ್ಪೋಟಕ ವಸ್ತು.

ಸಮಾನಾರ್ಥಕ : ವಿಸ್ಪೋಟಕ ವಸ್ತು, ಸ್ಪೋಟವ್ಯಂಜನ

गरमी या आघात के कारण भभक उठने वाला पदार्थ।

बारूद आदि विस्फोटक हैं।
डेटनेटर, डेटनैटर, डेटोनेटर, विस्फोटक, विस्फोटक पदार्थ

A chemical substance that undergoes a rapid chemical change (with the production of gas) on being heated or struck.

explosive