ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೂಚಿ ಪದದ ಅರ್ಥ ಮತ್ತು ಉದಾಹರಣೆಗಳು.

ಸೂಚಿ   ನಾಮಪದ

ಅರ್ಥ : ಯಾವುದೇ ಮಾತು, ಕೆಲಸ ಮುಂತಾದವುಗಲನ್ನು ತೋರಿಸುವ ಅಂಕ

ಉದಾಹರಣೆ : ಒಂದು ವರದಿಯ ಪ್ರಕಾರ ಜನಸಂಖ್ಯೆಯ ಸೂಚಿಯಲ್ಲಿ ಭಾರತವು ಎರಡನೇ ಸ್ಥಾನದಲ್ಲಿ ಇದೆ.

किसी बात, काम आदि के सूचक अंक।

एक रिपोर्ट के अनुसार वैश्विक समृद्धि सूचकांक में भारत दस स्थान फिसलकर 88वें स्थान पर आ गया है।
इंडेक्स, सूचकांक

A number or ratio (a value on a scale of measurement) derived from a series of observed facts. Can reveal relative changes as a function of time.

index, index number, indicant, indicator

ಅರ್ಥ : ಯಾವುದೇ ವಿಷಯವನ್ನು ಅಕಾರಾಧಿಯಾಗಿ ಅಥವಾ ಮುಖ್ಯವಾದ ವಿಷಯವಾರು ಕ್ರಮಾನುಗತವಾಗಿ ಜೋಡಿಸುವುದು

ಉದಾಹರಣೆ : ನಮ್ಮ ವಿಶ್ವವಿದ್ಯಾಲಯದಲ್ಲಿರುವ ಹಸ್ತಪ್ರತಿಗಳನ್ನು ಸೂಚಿ ಮಾಡಲಾಗಿದೆ.

ಸಮಾನಾರ್ಥಕ : ಅನುಕ್ರಮಣಿಕೆ

किसी विषय की मुख्य-मुख्य बातों की क्रमवार दी हुई सूचना।

उसने खरीदे गये सामानों की एक सूची बनाई।
अनुक्रमणिका, तालिका, निर्देश सूची, निर्देशिका, फहरिस्त, फ़ेहरिस्त, फिहरिश्त, फेहरिस्त, लिस्ट, सूचिका, सूची

A database containing an ordered array of items (names or topics).

list, listing