ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸುಗಮ ಪದದ ಅರ್ಥ ಮತ್ತು ಉದಾಹರಣೆಗಳು.

ಸುಗಮ   ನಾಮಪದ

ಅರ್ಥ : ಸುಲಭವಾಗುವಂತಹ ಸ್ಥಿತಿ ಅಥವಾ ಭಾವ

ಉದಾಹರಣೆ : ನನಗೆ ಕಷ್ಟವಾಗಿರುವ ಕೆಲಸವನ್ನು ಅರುಣಾ ತುಂಬಾ ಸುಲಭವಾಗಿ ಮಾಡಿದಳು.

ಸಮಾನಾರ್ಥಕ : ಆಸಾನಾಗಿ, ಸರಳವಾಗಿ, ಸಹಜತೆಯಿಂದ, ಸುಖವಾಗಿ, ಸುಲಭವಾಗಿ, ಹಗುರವಾಗ

सहज होने की अवस्था या भाव।

मेरे लिए जो काम कठिन था उसे अरुणा ने बड़ी आसानी से कर दिया।
आर्जव, आसानी, ऋजुता, सरलता, सहजता, सुगमता

Freedom from difficulty or hardship or effort.

He rose through the ranks with apparent ease.
They put it into containers for ease of transportation.
The very easiness of the deed held her back.
ease, easiness, simpleness, simplicity

ಸುಗಮ   ಗುಣವಾಚಕ

ಅರ್ಥ : ಸುಲಭವಾಗಿರುವ ಅಥವಾ ಸರಳವಾಗಿರವ

ಉದಾಹರಣೆ : ಈಶ್ವರನನ್ನು ಕಾಣಬೇಕಾದರೆ ಭಕ್ತಿಯೊಂದೆ ಸರಳ ಮಾರ್ಗ.

ಸಮಾನಾರ್ಥಕ : ಸರಳ, ಸಹಜ, ಸುಲಭ

जल्दी हो सकने वाला या जिसमें कठिनाई न हो।

प्रभु प्राप्ति का सरल मार्ग भक्ति है।
अविकट, आसान, सरल, सहज, सहल, सीधा, सुगम, सुहंगम