ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೀಮೆ ಪದದ ಅರ್ಥ ಮತ್ತು ಉದಾಹರಣೆಗಳು.

ಸೀಮೆ   ನಾಮಪದ

ಅರ್ಥ : ಆಳ, ಮಹತ್ವ ಮೊದಲಾದವುಗಳ ಸೀಮೆ

ಉದಾಹರಣೆ : ಮನುಷ್ಯನು ಈಗ ಸಮುದ್ರದ ಆಳವನ್ನು ಕಂಡುಹಿಡಿದಿದ್ದಾನೆ.

ಸಮಾನಾರ್ಥಕ : ಅಳತೆ, ಆಳ, ಒಳಗು, ಗಾಢತೆ, ತಳ

गहराई, ज्ञान ,महत्त्व आदि की सीमा।

मनुष्य ने अब तो समुद्र की थाह का पता लगा लिया है।
थाह

ಅರ್ಥ : ಅತಿರೇಖದ ವರೆಗೂ ಯಾವುದೋ ಮಾತು ಇತ್ಯಾದಿ ಬಂದಿರುವುದು ಅಥವಾ ತಲುಪಿರುವುದು

ಉದಾಹರಣೆ : ಇಲ್ಲ ಅಸಭ್ಯತೆಯು ಪರಾಕಾಷ್ಠತೆಗೆ ತಲುಪಿದೆ.

ಸಮಾನಾರ್ಥಕ : ಅತಿರೇಖ, ಅತಿರೇಖತೆ, ಉತ್ತುಂಗು, ತುತ್ತ ತುದಿ, ಪರಾಕಾಷ್ಠತೆ

वह अंतिम सीमा जहाँ तक कोई बात आदि हो या पहुँच सकती हो।

यह तो असभ्यता की पराकष्ठा है।
इंतहा, इंतिहा, इन्तहा, इन्तिहा, चरम बिंदु, चरम बिन्दु, चरम सीमा, चरमावस्था, चूड़ांत, चूड़ान्त, पराकाष्ठा

The highest point of anything conceived of as growing or developing or unfolding.

The climax of the artist's career.
In the flood tide of his success.
climax, flood tide

ಅರ್ಥ : ಹೊಲ, ತೋಟ ಮುಂತಾದವುಗಳ ರಕ್ಷಣೆಗಾಗಿ ಹಾಕುವ ದಬ್ಬೆ, ಮುಳ್ಳುತಂತಿ

ಉದಾಹರಣೆ : ಅವನು ಹೊಲದ ನಾಲ್ಕು ಕಡೆಗಳಲ್ಲಿಯೂ ಬೇಲಿಯನ್ನು ಹಾಕಿದ್ದಾನೆ.ಕಳ್ಳರು ಬೇಲಿಯನ್ನು ಮುರಿದು ತೋಟದೊಳಕ್ಕೆ ನುಗಿದರು.

ಸಮಾನಾರ್ಥಕ : ಎಲ್ಲೆ, ಬೇಲಿ

किसी चीज़ को चारों ओर से घेरने वाली कोई चीज़।

उसने खेत के चारों ओर बाड़ लगा रखी है।
चोर बाड़ तोड़कर परिसर में घुस आए।
अवरोध, अवरोधन, आवरण, घिराव, घेर, घेरा, फेरा, बाड़, बारी, मुहासरा

A barrier that serves to enclose an area.

fence, fencing

ಅರ್ಥ : ಜನರಿಲ್ಲದ ವನ-ಪ್ರಾಂತ್ಯ ಯಾವುದಾದರು ದೇಶದ ಸಮೃದ್ಧವಾದ ಜಾಗ ಅಥವಾ ಆ ಕ್ಷೇತ್ರ ಗಡಿ ಪ್ರದೇಶದಲ್ಲಿರುವುದು

ಉದಾಹರಣೆ : ಈ ಗಡಿಪ್ರದೇಶದಲ್ಲಿ ಪ್ರವೇಶವನ್ನು ನಿಷೇಧಿಸಲಾಗಿದೆ.

ಸಮಾನಾರ್ಥಕ : ಎಲ್ಲೆ, ಗಡಿ, ಗಡಿ ಕ್ಷೇತ್ರ, ಗಡಿ ಪ್ರದೇಶ, ಗಡಿ-ಕ್ಷೇತ್ರ, ಗಡಿ-ಪ್ರದೇಶ, ಗಡಿಕ್ಷೇತ್ರ, ಗಡಿಪ್ರದೇಶ, ಸೀಮಾ ಕ್ಷೇತ್ರ, ಸೀಮಾ-ಕ್ಷೇತ್ರ, ಸೀಮಾಕ್ಷೇತ್ರ

वह निर्जन वन-प्रांत जो किसी देश के आबाद या बसे हुए क्षेत्र की सीमा पर हो।

इस सीमांत क्षेत्र में प्रवेश वर्जित है।
सरहद, सीमांत, सीमांत क्षेत्र, सीमांत निर्जन वन-प्रांत, सीमान्त, सीमान्त क्षेत्र, सीमान्त निर्जन वन-प्रांत

A wilderness at the edge of a settled area of a country.

The individualism of the frontier in Andrew Jackson's day.
frontier

ಅರ್ಥ : ಹಲವಾರು ಪ್ರಾಂತ್ಯ, ವಿಭಾಗ, ನಗರ, ಸಂವಿಧಾನಗಳನ್ನೊಳಗೊಂಡ ವಿಶಿಷ್ಟ ಭೂಮಿ

ಉದಾಹರಣೆ : ಭಾರತ ನಮ್ಮ ದೇಶ

ಸಮಾನಾರ್ಥಕ : ಕ್ಷೇತ್ರ, ದೇಶ, ನಾಡು, ರಾಷ್ಟ್ರ

पृथ्वी का वह विशिष्ट विभाग जिसमें अनेक प्रांत, नगर, आदि हों और जिसका एक संविधान हो।

भारत मेरा देश है।
देश, देस, मुल्क, राष्ट्र, वतन, सरजमीं, सरजमीन, सरज़मीं, सरज़मीन

The territory occupied by a nation.

He returned to the land of his birth.
He visited several European countries.
country, land, state

ಅರ್ಥ : ಯಾವುದಾದರು ಪ್ರದೇಶ ಅಥವಾ ವಸ್ತುಗಳ ನಾಲ್ಕು ದಿಕ್ಕುಗಳ ಕೊನೆಯ ರೇಖೆ ಅಥವಾ ಸ್ಥಾನ

ಉದಾಹರಣೆ : ಭಾರತೀಯ ಸೀಮೆಯಲ್ಲಿ ಸಿಪಾಯಿಗಳು ಪಹರೆಯ ಕೆಲಸವನ್ನು ಮಾಡುತ್ತಿದ್ದಾರೆ.

ಸಮಾನಾರ್ಥಕ : ಎಲ್ಲೆ, ಗಡಿ, ಪರಿಮಿತಿ, ಸರಹದ್ದು

किसी प्रदेश या स्थान के चारों ओर के विस्तार का अंतिम स्थान या रेखा।

भारतीय सीमा पर जवान डटे हुए हैं।
अवच्छेद, अवसान, इयत्ता, दायरा, परिमिति, पालि, बाउंड्री, बाउन्ड्री, संधान, सरहद, सिवान, सीमा, हद, हद्द

The line or plane indicating the limit or extent of something.

bound, boundary, bounds

ಅರ್ಥ : ಸಿಮೆಯನ್ನು ಗುರುತು ಮಾಡುವ ಕೆಲಸ

ಉದಾಹರಣೆ : ಹಂಚುವ ಸಮಯದಲ್ಲಿ ಮನೆ, ಜಮೀನು, ಮುಂತಾದವುಗಳಿಗೆ ಸೀಮೆ ರೇಖೆಯನ್ನು ಹಾಕುವರು

ಸಮಾನಾರ್ಥಕ : ಗಲ್ಲು, ಬಾಂದುಕಲ್ಲು ಎಲ್ಲೆ, ಮೇರೆ ಕಲ್ಲು, ಸರಹದ್ದು, ಸೀಮ-ರೇಖೆ, ಸೀಮಾರೇಖೆ

सीमा को अंकित करने का कार्य।

बँटवारे के समय घर, ज़मीन आदि का सीमांकन किया जाता है।
सीमा बंधन, सीमांकन, हदबंदी